images 13

ತುಮಕೂರು: ನೂತನ SP – ರಾಹುಲ್ ಕುಮಾರ್ ಶಹಾಪುರ ವಾಡ್….!

DISTRICT NEWS ತುಮಕೂರು

ತುಮಕೂರು ಜಿಲ್ಲೆಯ ನೂತನ ಎಸ್ಪಿ – ರಾಹುಲ್ ಕುಮಾರ್ ಶಹಾಪುರ ವಾಡ್

ತುಮಕೂರು ಜಿಲ್ಲಾ ನೂತನ ಪೋಲಿಸ್ ವರಿಷ್ಠಾಧಿಕಾರಿ ಯಾಗಿ ರಾಹುಲ್ ಕುಮಾರ್ ಶಹಾಪುರ ವಾಡ್  ಅವರನ್ನು. ಸರ್ಕಾರ ನೇಮಕಮಾಡಿದೆ.images 14

ರಾಹುಲ್ ಕುಮಾರ್ ಅವರು 2012 ಬ್ಯಾಚ್ IPS ಅಧಿಕಾರಿ,. ಮಹಾರಾಷ್ಟ್ರ ಮೂಲದವರಾಗಿದ್ದು, ಬೆಂಗಳೂರು ಸಿಟಿ ಪೋಲಿಸ್ ನ ಆಡಳಿತ ವಿಭಾಗದ ಎಸ್ಪಿ ಯಾಗಿದ್ದರು ಹಾಗು
ಹಾಸನ ಎಸ್ಪಿ ಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ CID ವಿಭಾಗದಲ್ಲಿ ಪೋಲಿಸ್  ವರಿಷ್ಠಾಧಿಕಾರಿ ಯಾಗಿದ್ದ  ಇವರನ್ನು ಸರ್ಕಾರ ತುಮಕೂರು  ಜಿಲ್ಲೆಯ  ಎಸ್ಪಿ ಯಾಗಿ ವರ್ಗಾವಣೆ ಮಾಡಿದೆ.IMG 20210609 WA0023

ಬೆಂಗಳೂರು ಗ್ರಾಮಾಂತರ ಎಸ್ಪಿ ಯಾಗಿ ಕೋನ ವಂಶಿಕೃಷ್ಣ

ನಗರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೋನ ವಂಶಿಕೃಷ್ಣ ರವರು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

ರಾಜ್ಯ ಸರ್ಕಾರ 12 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು(ಜೂನ್.09) ಆದೇಶ ಹೊರಡಿಸಿದೆ.