IMG 20211220 WA0015

ಪಾವಗಡ: ಹತ್ತು ಬಾಲ ವಿಜ್ಞಾನಿಗಳು ಆಯ್ಕೆ…!

DISTRICT NEWS ತುಮಕೂರು

ಪಾವಗಡದ ಬಾಲ ವಿಜ್ಞಾನಿಗಳು …………..
ರಾಜ್ಯಮಟ್ಟಕ್ಕೆ ತುಮಕೂರು ಜಿಲ್ಲೆಯಿಂದ ಹತ್ತು ಬಾಲವಿಜ್ಞಾನಿಗಳು ಆಯ್ಕೆ…….

ತುಮಕೂರು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ದಿನಾಂಕ 18-12-2021,ಶನಿವಾರದಂದು ವರ್ಚುವಲ್ ಮೂಲಕ ನಡೆದ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ” ಸುಸ್ಥಿರ ಜೀವನಕ್ಕಾಗಿ ವಿಜ್ಞಾನ” ಎನ್ನುವ ಕೇಂದ್ರ ವಿಷಯದಡಿ ಜಿಲ್ಲೆಯಿಂದ ಮಂಡಿಸಿದ್ದ 28 ವಿವಿಧ ಯೋಜನೆಗಳ ಪೈಕಿ 10 ಯೋಜನೆಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಕೆ. ನಾಗರಾಜರಾವ್ ತಿಳಿಸಿದ್ದಾರೆ

IMG 20211220 WA0016
ಆಯ್ಕೆಯಾದ ತಂಡಗಳು :-
ಗ್ರಾಮೀಣ ಕಿರಿಯರ ವಿಭಾಗ
1. ಶ್ರೀನಿಧಿ, ಶ್ರುತಿ- ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ, ಕಾತ್ರಕೆಹಾಳ್.
2. ಕೆ. ಜಾನು, ಶುಭ- ಶ್ರೀ ಮಾರುತಿ ಪ್ರೌಢಶಾಲೆ, ಕಬ್ಬಿಗೆರೆ.
ಗ್ರಾಮೀಣ ಹಿರಿಯರ ವಿಭಾಗ
1. ಕಾವ್ಯಶ್ರೀ ಜ್ಯೋತಿ ಪ್ರೌಢಶಾಲೆ, ತೋವಿನಕೆರೆ
2.ಸುದೀಪ್ ಕೆ.ಟಿ, ಪುನೀತ್ ಕುಮಾರ್ ಟಿ.- ಡಾ.ಬಿ.ಆರ್. ಅಂಬೇಡ್ಕರ್ ರೆಸಿಡೆನ್ಷಿಯಲ್ ಪ್ರೌಢಶಾಲೆ, ಪಳವಳ್ಳಿ
3. ಮಾನಸ. ಬಿ.ಆರ್, ಇಂದ್ರಿ- ಡಾ. ಬಿ.ಆರ್.ಅಂಬೇಡ್ಕರ್ ರೆಸಿಡೆನ್ಷಿಯಲ್ ಪ್ರೌಢಶಾಲೆ, ಪಳವಳ್ಳಿ
ನಗರ ಕಿರಿಯರ ವಿಭಾಗ
1. ಸಂಪ್ರೀತ್ ಎಸ್. ಆರ್, ಪ್ರೀತಮ್.ಕೆ- ಸೇಂಟ್ ಆನ್ಸ್ ಹಿರಿಯ ಪ್ರಾಥಮಿಕ ಶಾಲೆ- ಶಿರಾ2. ಸೌಪರ್ಣಿಕ. ಹೆಚ್.ಎಸ್, ಸುಮುಖ ಎಸ್.ಆರ್- ಚಿರೆಕ್ ಪಬ್ಲಿಕ್ ಶಾಲೆ, ಮಧುಗಿರಿ
ನಗರ ಹಿರಿಯರ ವಿಭಾಗ
1. ನಿಸರ್ಗ ಬಿ.ಕೆ, ಲತಾಶ್ರೀ- ಚಿರೆಕ್ ಪಬ್ಲಿಕ್ ಶಾಲೆ, ಮಧುಗಿರಿ
2. ನಿಸರ್ಗ. ಎ.ಎಸ್, ಸ್ಟೋತ್ರ. ಜಿ.ಆರ್.- ಎನ್.ಎಸ್.ಎಮ್.ಜಿ.ಹೆಚ್.ಎಸ್ , ತಿಪಟೂರು
3. ಪುಷ್ಪಮಾಲ. ಕೆ.ಕೆ, ಜಯಶ್ರೀ, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ.
ಕ.ರಾ.ವಿ.ಪ.ದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಾ.ಸಂಜಯ್ ನಾಯಕ, ಪ್ರಾಂಶುಪಾಲರಾದ ಲೀಲಾವತಿ,
ಉಪಾಧ್ಯಕ್ಷರಾದ ಟಿ.ಮೂರ್ತಿ, ಖಜಾಂಚಿಗಳಾದ ಶಂಕರ್ ಹಾಜರಿದ್ದರು. ವಿಜ್ಞಾನ ಶಿಕ್ಷಕರಾದ ಕಟ್ಟಾ ನರಸಿಂಹ ಮೂರ್ತಿ, ನಾಗೇಶ್, ಈಶ್ವರಪ್ಪ, ಶಿವಣ್ಣ ವಿ.ಡಿ, ಶಿವ ಶಂಕರ್, ಸಿದ್ದ ವೀರಪ್ಪ ತೀರ್ಪುಗಾರಾಗಿ ಉತ್ತಮ ತಂಡಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿರುತ್ತಾರೆ.

ವರದಿ: ಶ್ರೀನಿವಾಸುಲು ಎ