IMG 20200602 203704

ಕೊರೋನಾ: ಪಾವಗಡ ಇಂದು 4 ಸೋಂಕು‌ ಧೃಡ…!

DISTRICT NEWS ತುಮಕೂರು

ಕೊರೋನಾ: ಪಾವಗಡ ಇಂದು 4 ಸೋಂಕು‌ 

ತುಮಕೂರು ಜಿಲ್ಲೆಯಲ್ಲಿ ಕೊರೋನ ಅಟ್ಟಹಾಸ, ಜನರಲ್ಲಿ ಹೆಚ್ಚಾದ ಆತಂಕ ಮೂಡಿಸಿದ ವೈರಸ್.

ಇಂದು ಒಂದೇ ದಿನ ಹೊಸದಾಗಿ 95 ಕೊರೊನ ಪ್ರಕರಣಗಳು ದೃಡ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 428ಕ್ಕೆ ಏರಿಕೆ.

ತುಮಕೂರು ನಗರದಲ್ಲಿ ಇಂದು 69 ಪಾಸಿಟೀವ್ ಕೇಸ್.ನಾಲ್ಕು ನೂರರ ದಾಟಿದ ಸೋಂಕಿತರ ಸಂಖ್ಯೆ.

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳು ಇಂದಿಗೆ ಒಟ್ಟು  428 ಏರಿಕೆ.

ಕೊರೊನಾ ದಿಂದ ಈವರೆಗೂ 13 ಜನರ ಸಾವು,

ಸೋಂಕಿತರಿಗೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರು 69, ಶಿರಾ 17, ಪಾವಗಡ 4, ಮಧುಗಿರಿ 2, ಕೊರಟಗೆರೆ 3 ಪ್ರಕತಣಗಳು ದಾಖಲು.

IMG 20200710 WA0093