IMG 20200602 203704 1

ಕೊರೋನಾ ಪಾವಗಡ ಇಂದು 10 ಸೋಂಕಿತ ಪ್ರಕರಣಗಳು ಪತ್ತೆ….!

DISTRICT NEWS ತುಮಕೂರು

ಕೊರೋನಾ ಪಾವಗಡ ಇಂದು 10 ಸೋಂಕಿತ ಪ್ರಕರಣಗಳು ಪತ್ತೆ.

ಒಟ್ಟು 74 ಸೋಂಕು  ಪ್ರಕರಣಗಳು

ತುಮಕೂರು :  ಕೊರೋನಾ ಸೋಂಕಿತ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಲೆ ಇದೆ.  ತುಮಕೂರು ‌ಜಿಲ್ಲೆಯಲ್ಲಿ ಇಂದು  74 ಸೋಂಕಿತ ಪ್ರಕರಣಗಳು ವರದಿಯಾಗಿವೆ.  ಇದರಲ್ಲಿ ( 24) ಅತಿ ಹೆಚ್ಚು ಸೋಂಕಿತ  ಪ್ರಕರಣಗಳು  ಕುಣಿಗಲ್  ತಾಲ್ಲೂಕಿನಲ್ಲಿ. ವರದಿಯಾಗಿವೆ.

ಪಾವಗಡ ತಾಲ್ಲೂಕಿನಲ್ಲಿ ಇಂದು 10 ಪ್ರಕರಣಗಳು ವರದಿಯಾಗಿವೆ ಇದರಿಂದ ತಾಲ್ಲೂಕಿನಲ್ಲಿ‌  ಒಟ್ಟು 74 ಸೋಂಕಿತ ಪ್ರಕರಣಗಳಾಗಿವೆ.  ಇದರಲ್ಲಿ 29 ಸಕ್ರಿಯ ಪ್ರಕರಣಗಳಿವೆ. ಎಂದು ತುಮಕೂರು ಜಿಲ್ಲಾ DHO   ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ರಾಜ್ಯದ ಕೊರೋನಾ update

IMG 20200720 WA0068

 

ಬೆಂಗಳೂರು ಕೊರೋನಾ update

IMG 20200720 WA0069