IMG 20220922 WA0047

ಮಧುಗಿರಿ:ರಾಷ್ಟ್ರೀಯ ಪೋಷಣ.ಮಾಸಾಚರಣೆ….!

DISTRICT NEWS ತುಮಕೂರು

*ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಪೋಷಣ.ಮಾಸಾಚರಣೆ ಕಾರ್ಯಕ್ರಮ* …

ಮಧುಗಿರಿ ತಾಲೂಕು ಐ.ಡಿ ಹಳ್ಳಿಹೋಬಳಿ ಐ.ಡಿ ಹಳ್ಳಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್.ಐಡಿ ಹಳ್ಳಿಶಾಖೆಯ ವ್ಯವಸ್ಥಾಪಕರಾದ ವಿಜಯಕುಮಾರ್ ಕಾರ್ಯ ಕ್ರಮವನ್ನು ಉದ್ಘಾಟನೆಮಾಡಿ ಮಾತನಾಡಿ ಇಂದು ಈ ಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದು ಕಾಲೇಜಿನ ಉಪ ಪ್ರಾಂಶುಪಾಲರಾದ ರಂಗನಾಥ್ ನೀವುಗಳು ಕಾರ್ಯಕ್ರಮಕ್ಕೆ ಬರಲೇಬೇಕೆಂದು ಮನವಿ ಆದ್ದರಿಂದ ಅವರಿಗೆ ಮೊದಲುಅಭಿನಂದನೆಗಳನ್ನು ಹೇಳಬೇಕು ಏಕೆಂದರೆ ನಾವು ಬ್ಯಾಂಕಿನಲ್ಲಿ ತುಂಬಾ ಒತ್ತಡದಿಂದ ಕೆಲಸ ಮಾಡುತ್ತಿದ್ದರು ಕೂಡ ಈ ಕಾರ್ಯಕ್ರಮಕ್ಕೆ ತಾವು ಆಗಮಿಸಲೇಬೇಕೆಂದು ಮನವಿ ಮಾಡಿಕೊಂಡಾಗ ನಾವು ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮಗೆ ತುಂಬಾ ಸಂತೋಷವಾಗಿದೆ ಮತ್ತು ಮಕ್ಕಳು ಬಿತ್ತರಿಸಿರುವ ಮಾನವನ ಜೀರ್ಣಾಂಗ ವ್ಯೂಹ. ಮಾನವನ ವಿಸರ್ಜನಾಂಗ ವ್ಯೂಹ. ಮಾನವನ ಮೆದುಳಿನ ಬಗ್ಗೆ ಬಿತ್ತರಿಸಿರುವ ಚಿತ್ರಗಳನ್ನು ನೋಡಿಕೊಂಡು ಸವಿಸ್ತಾರವಾಗಿ ವಿದ್ಯಾರ್ಥಿಗಳಸಮ್ಮುಖದಲ್ಲಿ ತಿಳಿಸಿಕೊಟ್ಟಿದ್ದಾರೆ ಮುಂದಿನ ದಿನಗಳಲ್ಲಿಯೂ ಸಹ ಇಂತಹ ಕಾರ್ಯಕ್ರಮಗಳು ಈ ಶಾಲೆಯಲ್ಲಿ ಹೆಚ್ಚು ಹೆಚ್ಚು ಆಗಿ ಹಮ್ಮಿಕೊಂಡು .ವಿದ್ಯಾರ್ಥಿಗಳಿಗೆ ಯಶಸ್ವಿ ಆಗಲಿ ಎಂದು. ಶುಭ ಹಾರೈಸುತ್ತೇನೆ.

ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಉಮಾ ಫಾರೂಕ್ ಖಾನ್ ಮಾನವನ ಜೀರ್ಣಾಂಗ ವ್ಯೂಹ ಚಿತ್ರವನ್ನು ನೋಡಿಕೊಂಡು ಬಾಯಿ. ಅನ್ನನಾಳ. ಜಠರ. ದೊಡ್ಡ ಕರುಳು. ಸಣ್ಣ ಕರುಳು .ಗುದದ್ವಾರ. ನಾವು ತಿನ್ನುವಂತಹ ಆಹಾರವು ಬಾಯಲ್ಲಿ ಅಗೆದ. ಆಹಾರ ವು ಅನ್ನನಾಳ ಸಹಾಯದಿಂದ ಜಠರಕೆ ಹೋಗುತ್ತದೆ ಜಠರ ದಕೀವ್ನಗಳು ಸಹಾಯದಿಂದ ಜೀರ್ಣ ಆಗುತ್ತದೆ ಯಾವ ಆಹಾರ ಜೀರ್ಣ ಆಗುವುದಿಲ್ಲವೋ. ಅದು ಗುದದ್ವಾರ ಸಹಾಯದಿಂದ ಬಿಡುಗಡೆಯಾಗುತ್ತದೆ. ಮಾನವನ ಜೀರ್ಣಾಂಗ ವ್ಯೂಹದ ಬಗ್ಗೆ ತಿಳಿಸಿಕೊಟ್ಟಿರುತ್ತಾನೆ.

ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಯಾದ 9ನೇ ತರಗತಿ ಸಿದ್ದೇಶ್ ಮಾನವನ ವಿಸರ್ಜನಾಂಗ ವು. ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧೀಕರಣ ಮಾಡುತ್ತದೆ ಇದರ ಭಾಗಗಳು ಎಡ ಸಪ್ತ ಮನಿಎಡ ಮೂತ್ರಪಿಂಡ .ಎಡಅಭಿದಮನಿ. ಮಹಾ ಅಭಿದಮನಿ ಎಡ ಮೂತ್ರನಾಳ ಮೂತ್ರಕೋಶ ಇಷ್ಟುಭಾಗಗಳು ಒಳಗೊಂಡಂತೆ ಮಾನವನ ಜೀರ್ಣಾಂಗ ವ್ಯೂಹ ದೇಹದ ರಕ್ತ ಶುದ್ಧೀಕರಣ ಮಾಡುತ್ತದೆ ಎಂದು ವಿವರಿಸಿದರು.
ಮತ್ತೋರ್ವ ವಿದ್ಯಾರ್ಥಿನಿಯದ ಕೆ.ಎನ್ ನಂದಿತಾ .10ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದು ಇವರು ಮಾನವನ ಮೆದುಳಿನ ಬಗ್ಗೆ ವಿವರಿಸುತ್ತಾ ಮುಮ್ಮೆದುಳು ಮಧ್ಯ ಮೆದುಳು ಹಿಮ್ಮೆದುಳು ಇರುತ್ತವೆ ಮಹಾಮಸ್ತಿಕೀಯ ಬುದ್ಧಿವಂತಿಕೆಯ ಕೇಂದ್ರ ಎಂದು ಕರೆಯುತ್ತೇವೆ ಮುಮ್ಮೆದುಳು ಹಿಮ್ಮೆದುಳಿನ ಸಂಪರ್ಕವನ್ನು ಕಲ್ಪಿಸುತ್ತದೆ. ಹಿಮ್ಮೆದುಳಿನಲ್ಲಿ ಸ್ವಸ್ ಆಬ್ಲಿಗೇಂಟ್ ಅನುಕೇಶಿಯ ದೇಹದ ಸಮತೋಲನಗಳನ್ನು ಕಾಪಾಡುತ್ತವೆ ಎಂದು ತಿಳಿಸಿಕೊಟ್ಟಿರುತ್ತಾರೆ

ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿ ವಿದ್ಯಾರ್ಥಿನಿಯದ ಚೈತ್ರ ಮೈಕ್ರೋಕಾಂಡ್ರಿಯ ಕಣವಂಗವಾಗಿದೆ. ನಾವು ಸೇವಿಸಿದಂತಹ ಆಹಾರವನ್ನು ಪೋಷಣೆಗೊಳಿಸಿ ವಿಭಜನೆಗಳಿಗೆ ಸೇವೆ ಮಾಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ .ಎಂ .ಸಿ ಅಧ್ಯಕ್ಷರಾದ ಲಕ್ಷ್ಮಿಪತಿ. ಉಪ ಪ್ರಾಂಶುಪಾಲರಾದ ರಂಗನಾಥ್. ಐ. ಡಿ . ಹಳ್ಳಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಸಿಬ್ಬಂದಿಗಳಾದ.ಹರಿಕೃಷ್ಣ .ಅನಿಲ್. ಶಿಕ್ಷಕರಾದ ಮಂಜುನಾಥ್. ಎಸ್ ಅನಿತಾ .ಪ್ರಶಾಂತ್ ಬಿರೇದಾರ್ .ಕೇಶವ್ .ಪತ್ರಕರ್ತರಾದ ಸುರೇಶ್ ಯು ಅಂಗನವಾಡಿ ಕಾರ್ಯಕರ್ತರಾದ.
ಲಕ್ಷ್ಮೀನರಸಮ್ಮ. ಕೌಶುಂಬಿ. ರೇಖಾ .ನಾಗಮಣಿ. ಮತ್ತು ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು