IMG 20230106 122839 rotated

ಬೆಂಗಳೂರು: ಶ್ರೀ ಚೈತನ್ಯ ಶಾಲೆ ವಿಶ್ವ ದಾಖಲೆ…!

BUSINESS Genaral STATE

ಬೆಂಗಳೂರು : ಶ್ರೀ ಚೈತನ್ಯ ಸಂಸ್ಥೆಯು ಭಾರತೀಯ ಶಿಕ್ಷಣ ಕ್ಷೇತ್ರದಲಿ ಸಂಚಲನ ಮೂಡಿಸುತ್ತಿದೆ, ಈ ಸಂಸ್ಥೆಯ ಏನು ಮಾಡಿದರೂ, ವಿಭಿನ್ನವಾಗಿ ವಿನೂತನವಾಗಿ ಮಾಡಲು ಬಯಸುತ್ತದೆ. ಈಗಾಗಲೇ ಎರಡು ವರ್ಲ್ಡ್ ರೆಕಾರ್ಡ್ ಸೃಷ್ಟಿಸಿರುವ ಶ್ರೀ ಚೈತನ್ಯ ಶಾಲೆ ಜನವರಿ 5ರಂದು ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದೆ. 100 ದಿನಗಳ ತರಬೇತಿಯೊಂದಿಗೆ, 10 ರಾಜಗಳ 73 ಶಾಖೆಗಳಿಂದ 400 ಜೂಮ್ ಲಿಂಕ್ಸ್ ಮೂಲಕ 2000 ಕ್ಕು ಹೆಚ್ಚು ಪ್ರೇಮರಿ, ಪ್ರಿ-ಪ್ರೇಮರಿ ವಿದ್ಯಾರ್ಥಿಗಳು ಭಾಗವಹಿಸಿ 1 ರಿಂದ 100 ರವರೆಗೆ ಮಗ್ಗಿಗಳನ್ನು 100 ನಿಮಿಷಗಳ ಒಳಗೆ ಹೇಳುವ ಮುಖೇನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ. ಇದನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಲಂಡನ್ ನ ಮೇಲ್ವಿಚಾರಣೆ ನಡೆಸಿ ಪರೀಕ್ಷಿಸಿ ದಾಖಲೆಯನ್ನು ನೋಂದಾಯಿಸಲಾಯಿತು. ಬಳಿಕ ಪ್ರಮಾಣ ಪತ್ರ ನೀಡಿ ಶ್ರೀ ಚೈತನ್ಯ ಸಂಸ್ಥೆಯನ್ನು ಗೌರವಿಸಲಾಯಿತು. 

IMG 20230106 122102

ಈ ಮೂಲಕ ವಿಶ್ವ ದಾಖಲೆಯ ಹ್ಯಾಟ್ರಿಕ್ ಸಾಧನೆ ಮಾಡಿದ ಶಾಲೆ ಹಬ್ಬ ಕಲಿಕೆಗೆ ಹೆಗ್ಗಳಿಕೆಗೆ ಶ್ರೀ ಚೈತನ್ಯ ಶಾಲೆ ಪಾತ್ರವಾಗಿದೆ. 

ಈ ಸಂದಭ್ರದಲಿ ಶ್ರೀ ಚೈತನ್ಯ ಶಾಲೆಗಳ ಶೈಕ್ಷಣಿಕ ನಿರ್ದೇಶಕಿ ಸೀಮಾ ಅವರು ಮಾಧ್ಯಮದವರನ್ನುದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮದಿಂದ ವಿಶ್ವ ದಾಖಲೆ ಸಾಧ್ಯವಾಗಿದೆ. ಶ್ರೀಚೈತನ್ಯ ಶಾಲೆಗಳು ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ, ಪ್ರೈಮರಿ ಪ್ರಿ-ಪ್ರೇಮರಿ, ಸ್ಥಾನದಲ್ಲಿ ಮಕ್ಕಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರತರಲು ಅವರ ಮೆದುಳಿಗೆ ಸರಿಯಾದ ರೀತಿಯಲಿ ತರಬೇತಿ ನೀಡುವುದು, ಯಾವುದೇ ಒತ್ತಡವಿಲ್ಲದೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಬಾಲ್ಯದಿಂದಲೇ ಅವರನ್ನು ವಿಜೇತರನ್ನಾಗಿಸುವುದು ಶ್ರೀ ಚೈತನ್ಯ ಶಾಲೆಗಳು ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು ಶ್ರೀಚೈತನ್ಯ ಸೈಂಟಿಫಿಕ್ ಮೆಥಡ್ಸ್, ರಿಸರ್ಚ್ಸ್ ಬೇಸ್ಡ್ ಕಕ್ಯೂರ್ಲಂ, ವೇಲ್ ಪ್ಲಾನೆಟ್ ಟೀಚಿಂಗ್ ಸಿಸ್ರಮ್, ನಮ್ಮ ವಿದ್ಯಾರ್ಥಿಗಳಲ್ಲಿ ರಾಜ್ಯ, ಜಾತಿಯ, ಅಂತರ್ಜಾತಿಯ ಸ್ಥಾಯಿಯಲ್ಲಿ ಟಾಪರ್ಸ್ ಆಗಿ  ಬದಲಾಯಿಸುತಂತ ಅದಕ್ಕೆ ಇಂತಹ ವರ್ಲ್ಡ್ ರೆಕಾರ್ಡ್ ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.

ಪ್ರಪಂಚದಲ್ಲಿ ಏಷ್ಟೋ ದೇಶಗಳು  ಭಾಗವಹಿಸುವ, ನಾಸಾ ಎನ್‌ಎಸ್‌ಎಸ್ ಸೇಸ್ ಸೆಟ್‌ಮೆಂಟ್ ಸಧೆ್ರಯಲಿ ಶ್ರೀ ಚೈತನ್ಯ ಶಾಲೆ ಸತತ ಒಂಬತ್ತನೇವಷ್ರ ವಿಶ್ವ ಚಾಂಪಿಯನ್ ಆಗಿ ಯರಹೊಮ್ಮಿದ್ದು, ಶ್ರೀಚೈತನ್ಯ ಶಾಲೆಗಳ ನಾಯಕತ್ರಕ್ಷ, ಸಾಕಿಯಾಗಿದೆ ಎಂದು ಸಂತಸ ವ್ಯಕಪಡಿಸಿದರು. ಈ ಈವೆಂಟ್ನಲ್ಲಿ ಭಾಗವಹಿಸಿದ ಪುಟ್ಟ ಮಕ್ಕಳನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ನಿರಂತರ ಬೆಂಬಲ ನೀಡುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಶ್ರೀಚಿತನ್ಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾಕ್ಟರ್ ಬಿ ಎಸ್ ರಾವ್ ಅಭಿನಂದಿಸಿದರು.