download 1

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು ರಾಜ್ಯ ದಲ್ಲಿ 7178 ಪ್ರಕರಣ ದಾಖಲು

DISTRICT NEWS ತುಮಕೂರು

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು ರಾಜ್ಯ ದಲ್ಲಿ 7178 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 98 ಮಂದಿಗೆ ಕೋವಿಡ್ -19 ಸೋಂಕು ದೃಢ.

ಇಂದು ಕೊರೋನಾ ದಿಂದಾಗಿ 4 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 74 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ.

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 98 ಮಂದಿಗೆ ಕೋವಿಡ್ -19 ಸೋಂಕು ದೃಢ.

ಇಂದು ಕೊರೋನಾ ದಿಂದಾಗಿ 4 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 74 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2509 ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 13 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 90 ಮಂದಿ ಬಿಡುಗಡೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2509ಕ್ಕೆ ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 976

ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1459.

ತುಮಕೂರು 28, ಮಧುಗಿರಿ 6, ಚಿಕ್ಕನಾಯಕನಹಳ್ಳಿ 4, ತಿಪಟೂರು 2, ಗುಬ್ಬಿ 14, ಕೊರಟಗೆರೆ 3, ಕುಣಿಗಲ್ 17, ಪಾವಗಡ 9, ಶಿರಾ 2, ತುರುವೆಕೆರೆ 13 ಪ್ರಕರಣಗಳು ದಾಖಲು.

ಒಟ್ಟು ಸೋಂಕಿತರ ಸಂಖ್ಯೆ 2509 ಕ್ಕೆ ಏರಿಕೆ – ಡಿಹೆಚ್ಒ ಡಾ. ನಾಗೇಂದ್ರಪ್ಪ.

ರಾಜ್ಯದ ಕೊರೋನಾ update

IMG 20200808 205450

ದೇಶದ ಇಂದಿನ ಕೊರೋನಾ update

IMG 20200808 WA0057