DSC 6714 scaled

Tumkur: ಕರ್ನಾಟಕ ವಿಧಾನಸಭಾ ಚುನಾವಣೆ-2023 ತುಮಕೂರು ಜಿಲ್ಲೆಯ ಫಲಿತಾಂಶ

DISTRICT NEWS POLATICAL STATE ತುಮಕೂರು

ಕರ್ನಾಟಕ ವಿಧಾನಸಭಾ ಚುನಾವಣೆ-2023: ತುಮಕೂರು ಜಿಲ್ಲೆಯ ಫಲಿತಾಂಶ
ತುಮಕೂರು(ಕ.ವಾ.)ಮೇ.13: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿವಾರು, ಪಕ್ಷವಾರು ಫಲಿತಾಂಶ ಈ ಕೆಳಕಂಡಂತಿದೆ.

128 ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ:- 1) ಕಾಂಗ್ರೆಸ್ ಪಕ್ಷದ ಕೆ.ಎಸ್. ಕಿರಣ್ ಕುಮಾರ್ ಇವರು 50996 ಮತ ಪಡೆದಿರುತ್ತಾರೆ. 2) ಆಮ್ ಆದ್ಮಿ ಪಕ್ಷದ ನಿಂಗರಾಜು ಎಸ್.ಸಿ.-1771 ಮತ, 3) ಬಿಜೆಪಿಯ ಜೆ.ಸಿ.ಮಾಧುಸ್ವಾಮಿ-60994 ಮತ, 4) ಜನತಾ ದಳ ಜಾತ್ಯಾತೀತ ಪಕ್ಷದ ಸಿ.ಬಿ. ಸುರೇಶ್ ಬಾಬು-71036 ಮತ, 5) ಉತ್ತಮ ಪ್ರಜಾಕೀಯ ಪಕ್ಷದ ಜಯರಾಮ್ ಹೆಚ್.ಆರ್.-972 ಮತ, 6) ಭಾರತೀಯ ಬಹುಜನ ಕ್ರಾಂತಿ ದಳದ ಹೆಚ್.ಟಿ.ನಾಗರಾಜು-163, 7) ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಕ್ಷದ ಎಂ.ಕೆ.ಪಾಷ-133, 8) ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನಯ್ಯ ಬಿ.ಎಸ್.-422, 9) ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯ್ಕ ಎಂ.ಬಿ.-119, ಪಕ್ಷೇತರರಾದ 10) ಕ್ಯಾಪ್ಟನ್ ಸೋಮಶೇಖರ್-241, 11) ಗಂಗಾಧರಯ್ಯ-432, 12) ಗಿರೀಶ್ ಆರ್.-318, 13) ನಾಸೀರ್ ಬೇಗ್ ಎಂ.-282, ನೋಟಾ-778, ತಿರಸ್ಕøತ 23, ಒಟ್ಟು ಚಲಾವಣೆಯಾದ ಮತ 187879.
ಜನತಾ ದಳ ಜಾತ್ಯಾತೀತ ಪಕ್ಷದ ಸಿ.ಬಿ. ಸುರೇಶ್ ಬಾಬು ಅವರು 71036 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

DSC 6480

129-ತಿಪಟೂರು ವಿಧಾನಸಭಾ ಕ್ಷೇತ್ರ: 1) ಆಮ್ ಆದ್ಮಿ ಪಕ್ಷದ ಟಿ.ಎಸ್. ಚಂದ್ರಶೇಖರ್-640, 2) ಭಾರತೀಯ ಜನತಾ ಪಕ್ಷದ ಬಿ.ಸಿ. ನಾಗೇಶ್-54347, 3) ಜನತಾದಳ(ಜಾತ್ಯತೀತ) ಪಕ್ಷದ ಕೆ.ಟಿ. ಶಾಂತಕುಮಾರ್-26014, 4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ. ಷಡಾಕ್ಷರಿ-71999, 5) ಕನ್ನಡ ದೇಶದ ಪಕ್ಷದ ಅರುಣ್ ಲಿಂಗ-424, 6) ಉತ್ತಮ ಪ್ರಜಾಕೀಯ ಪಕ್ಷದ ಗಿರೀಶ ಎಸ್.ಬಿ.-506, 7) ಕರ್ನಾಟಕ ರಾಷ್ಟ್ರ ಸಮಿತಿಯ ಗಂಗಾಧರಯ್ಯ ಕೆ.ಎಸ್.-257, 8) ಭಾರತೀಯ ಬಹುಜನ ಕ್ರಾಂತಿ ದಳದ ಆರ್.ಎಂ. ಮಲ್ಲಿಕಾರ್ಜುನಸ್ವಾಮಿ-132, ಪಕ್ಷೇತರರಾದ 9) ಅನಂತಶಯನ ಎ.ಟಿ.-130, 10) ಟಿ.ಎನ್. ಕುಮಾರಸ್ವಾಮಿ-468, 11) ಬಂಡೆ ರವಿ-261, 12) ಬಿ.ಎನ್. ವಿಜಯಕುಮಾರ್-256, ನೋಟಾ-635, ತಿರಸ್ಕøತ-110, ಒಟ್ಟು ಚಲಾವಣೆಯಾದ ಮತ 155434.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ. ಷಡಾಕ್ಷರಿ ಅವರು 71999 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

DSC 6412


130-ತುರುವೇಕೆರೆ ವಿಧಾನಸಭಾ ಕ್ಷೇತ್ರ: 1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾಂತರಾಜ್ ಬಿ.ಎಂ. ಅವರು 30536 ಮತ ಪಡೆದಿರುತ್ತಾರೆ. 2) ಜನತಾದಳ(ಜಾತ್ಯತೀತ) ಪಕ್ಷದ ಎಂ.ಟಿ.ಕೃಷ್ಣಪ್ಪ-68163, 3) ಭಾರತೀಯ ಜನತಾ ಪಕ್ಷದ ಮಸಾಲ ಜಯರಾಮ್-58240, 4) ಆಮ್ ಆದ್ಮಿ ಪಕ್ಷದ ಜಯರಾಮ್ ಜಿ.ಸಿ.-1018, 5) ಬಹುಜನ ಸಮಾಜ ಪಕ್ಷದ ಶ್ರೀನಿವಾಸ ಎಂ.ಸಿ.-136, 6) ಭಾರತೀಯ ಬಹುಜನ ಕ್ರಾಂತಿ ದಳದ ಹೆಚ್.ಬಿ.ಪುಟ್ಟಪ್ಪ-85, 7) ಉತ್ತಮ ಪ್ರಜಾಕೀಯ ಪಕ್ಷದ ಭರತ್ ಎಸ್.-724, 8) ಕರ್ನಾಟಕ ರಾಷ್ಟ್ರ ಸಮಿತಿಯ ರಾಮ್ ಪ್ರಸಾದ್-176, 9) ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ ಪಕ್ಷದ ಹಟ್ಟಯ್ಯ ಎನ್.-202, ಪಕ್ಷೇತರರಾದ 10) ಕಪನಿಗೌಡ-225, 11) ನಾರಾಯಣ-245, ನೋಟಾ-588, ತಿರಸ್ಕøತ ಮತಗಳು 105, ಒಟ್ಟು ಚಲಾವಣೆಯಾದ ಮತಗಳು 159750.
ಜನತಾದಳ(ಜಾತ್ಯತೀತ) ಪಕ್ಷದ ಎಂ.ಟಿ.ಕೃಷ್ಣಪ್ಪ ಅವರು 68163 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.


131-ಕುಣಿಗಲ್ ವಿಧಾನಸಭಾ ಕ್ಷೇತ್ರ: 1) ಭಾರತೀಯ ಜನತಾ ಪಕ್ಷದ ಡಿ.ಕೃಷ್ಣಕುಮಾರ್ ಅವರು 48151 ಮತ ಪಡೆದಿರುತ್ತಾರೆ. 2) ಆಮ್ ಆದ್ಮಿ ಪಕ್ಷದ ಹೆಚ್.ಎ.ಜಯರಾಮಯ್ಯ-1672, 3) ಜನತಾದಳ(ಜಾತ್ಯತೀತ) ಪಕ್ಷದ ಡಾ: ರವಿ ನಾಗರಾಜಯ್ಯ-46974, 4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಂಗನಾಥ್ ಹೆಚ್.ಡಿ.-74724, 5) ಕರ್ನಾಟಕ ರಾಷ್ಟ್ರೀಯ ಸಮಿತಿಯ ರಘು ಜೆ.ಎಸ್.-1037, 6) ರಾಷ್ಟ್ರೀಯ ಜನಹಿತ ಪಕ್ಷದ ರಮೇಶ್ ಎಸ್.ಬಿ.-225, ಸ್ವತಂತ್ರ ಅಭ್ಯರ್ಥಿಗಳಾದ 7) ಬಿ.ಟಿ.ತಿರುಮಲೇಗೌಡ-303, 8) ಬಿ.ಬಿ.ರಾಮಸ್ವಾಮಿಗೌಡ-561, ನೋಟಾ-630, ತಿರಸ್ಕøತ – 132, ಒಟ್ಟು ಚಲಾವಣೆಯಾದ ಮತ 173647.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಂಗನಾಥ್ ಹೆಚ್.ಡಿ. ಅವರು 74724 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

DSC 6830


132-ತುಮಕೂರು ನಗರ ವಿಧಾನಸಭಾ ಕ್ಷೇತ್ರ: 1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಅಹ್ಮದ್-46900, 2) ಜನತಾದಳ(ಜಾತ್ಯತೀತ) ಪಕ್ಷದ ಎನ್. ಗೋವಿಂದರಾಜು-55967, 3) ಭಾರತೀಯ ಜನತಾ ಪಕ್ಷದ ಜಿ.ಬಿ.ಜ್ಯೋತಿಗಣೇಶ್-59165, 4) ಬಹುಜನ ಸಮಾಜ ಪಕ್ಷದ ಕೆ.ಬಿ.ದಿನೇಶ್ ಬಾಬು-353, 5) ಆಮ್ ಆದ್ಮಿ ಪಕ್ಷದ ಮೊಹಮ್ಮದ್ ಗೌಸ್ ಪೀರ-664, 6) ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎಂ.ವಿ.ಕಲ್ಯಾಣಿ-150, 7) ಕರ್ನಾಟಕ ರಾಷ್ಟ್ರ ಸಮಿತಿಯ ಗಜೇಂದ್ರ ಕುಮಾರ್ ಗೌಡ-238, 8) ಉತ್ತಮ ಪ್ರಜಾಕೀಯ ಪಕ್ಷದ ಟಿ.ಎನ್.ರಾಜೇಶ್-974, ಪಕ್ಷೇತರರಾದ 9) ಕುಮಾರ್ ಎಸ್.-61, 10) ದಾದಾಪೀರ್-95, 11) ನರಸೇಗೌಡ-75, 12) ಪ್ರಕಾಶ್ ಆರ್.ಎ.ಜೈನ್-100, 13) ವೀರೇಶ ಪ್ರಸಾದ್ ಆರ್.-258, 14) ಎಸ್. ಶಿವಣ್ಣ-8954, ನೋಟಾ-1131, ತಿರಸ್ಕøತ-271, ಟೆಂಡರ್ಡ್ ವೋಟ್-2, ಒಟ್ಟು ಚಲಾವಣೆಯಾದ ಮತಗಳು 173954.
ಭಾರತೀಯ ಜನತಾ ಪಕ್ಷದ ಜಿ.ಬಿ.ಜ್ಯೋತಿಗಣೇಶ್ ಅವರು 59165 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.


133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ: 1) ಜನತಾದಳ(ಜಾತ್ಯತೀತ) ಪಕ್ಷದ ಡಿ.ಸಿ.ಗೌರಿಶಂಕರ್ ಸ್ವಾಮಿ ಅವರು 84597 ಮತ ಪಡೆದಿರುತ್ತಾರೆ. 2) ಆಮ್ ಆದ್ಮಿ ಪಕ್ಷದ ದಿನೇಶ್ ಕುಮಾರ್ ಬಿ.-670, 3) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿ.ಎಚ್.ಷಣ್ಮುಖಪ್ಪ-40666, 4) ಭಾರತೀಯ ಜನತಾ ಪಕ್ಷದ ಬಿ.ಸುರೇಶ್ ಗೌಡ-89191, 5) ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವಿ.ಎ.ಆನಂದ್-461, 6) ಸೋಶಿಯಾಲಿಸ್ಟ್ ಪಾರ್ಟಿ(ಇಂಡಿಯಾ)ಯ ಡಿ.ಗೋಪಾಲಕ್ರಿಷ್ಣ-88, 7) ಉತ್ತಮ ಪ್ರಜಾಕೀಯ ಪಕ್ಷದ ದಿನೇಶ್ ಟಿ.ಎನ್.-753, 8) ಇಂಡಿಯನ್ ಮೂವ್‍ಮೆಂಟ್ ಪಕ್ಷದ ನಿಸ್ಸಾರ ಅಹಮ್ಮದ್-54, ಪಕ್ಷೇತರರಾದ 9) ಅಶೋಕ ಕೆ.ಎಸ್.-80, 10) ಎಸ್.ಟಿ. ಗೋವಿಂದಯ್ಯ-313, 11) ಯೋಗನರಸಿಂಹ ಮೂರ್ತಿ ಟಿ.ಹೆಚ್.-309, 12) ಕೆ.ವಿ.ಶ್ರೀನಿವಾಸ್ ಕಲ್ಕೆರೆ-152, 13) ಸಿದ್ಧರಾಮೇಗೌಡ-455 ನೋಟಾ-1200, ತಿರಸ್ಕøತ-97, ಒಟ್ಟು ಚಲಾವಣೆಯಾದ ಮತ 181189.
ಭಾರತೀಯ ಜನತಾ ಪಕ್ಷದ ಬಿ.ಸುರೇಶ್ ಗೌಡ ಅವರು 89191 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

DSC 6780


134-ಕೊರಟಗೆರೆ ವಿಧಾನಸಭಾ ಕ್ಷೇತ್ರ: 1) ಜನತಾದಳ(ಜಾತ್ಯಾತೀತ) ಪಕ್ಷದ ಪಿ.ಆರ್.ಸುಧಾಕರ್‍ಲಾಲ್-64752, 2) ಭಾರತೀಯ ಜನತಾ ಪಕ್ಷದ ಬಿ.ಹೆಚ್. ಅನಿಲ್ ಕುಮಾರ್-24091, 3) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ: ಜಿ.ಪರಮೇಶ್ವರ-79099, 4) ಆಮ್ ಆದ್ಮಿ ಪಕ್ಷದ ಡಿ.ಹನುಮಂತರಾಯಪ್ಪ-1233, 5) ಬಹುಜನ ಸಮಾಜ ಪಕ್ಷದ ಎಸ್.ಜಿ. ಮಂಜುನಾಥ-1011, 6) ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕುಮಾರ್ ಕೆ.ಸಿ.-344, 7) ಉತ್ತಮ ಪ್ರಜಾಕೀಯ ಪಕ್ಷದ ನಾಗೇಂದ್ರ ಟಿ.ಎನ್.-850, 8) ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಯ್ಯ ಎನ್.-140, ಪಕ್ಷೇತರರಾದ 9) ಮುನಿಯಪ್ಪ ಕೆ.ಎಂ.-1159, 10) ಬಿ.ಎನ್. ವಿಜಯಲಕ್ಷ್ಮಿ-254, 11) ವಿ.ಶಾಂತಕುಮಾರ್-230, 12) ಹನುಮಂತರಾಯಪ್ಪ-655, ನೋಟಾ-760, ತಿರಸ್ಕøತ-181, ಒಟ್ಟು ಚಲಾವಣೆಯಾದ ಮತಗಳು 173818.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ: ಜಿ.ಪರಮೇಶ್ವರ ಅವರು 79099 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

DSC 6706


135-ಗುಬ್ಬಿ ವಿಧಾನಸಭಾ ಕ್ಷೇತ್ರ: 1) ಭಾರತೀಯ ಜನತಾ ಪಕ್ಷದ ಎಸ್.ಡಿ.ದಿಲೀಪ್ ಕುಮಾರ್ ಅವರು 51979 ಮತ ಪಡೆದಿರುತ್ತಾರೆ. 2) ಜೆಡಿಎಸ್ ಪಕ್ಷದ ನಾಗರಾಜು ಬಿ.ಎಸ್.-43046, 3) ಆಮ್ ಆದ್ಮಿ ಪಕ್ಷದ ಪ್ರಭು ಸ್ವಾಮಿ ಬಿ.ಎಸ್.-1834, 4) ಬಹುಜನ ಸಮಾಜ ಪಕ್ಷದ ಶಿವಣ್ಣ-341, 5) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಸ್.ಆರ್.ಶ್ರೀನಿವಾಸ್-60520, 6) ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಪ್ರವೀಣಗೌಡ ಚೇಳೂರು-674, ಪಕ್ಷೇತರರಾದ 7) ಹೆಚ್.ಹೆಚ್.ಗಿರಿಯಪ್ಪ-221, 8) ಡಾ: ಭಾವನಾ ಆರ್. ಗಿರಿಧರ್-340, 9) ವೀರೇಶ್ ಪ್ರಸಾದ್ ಆರ್.-160, 10) ಟಿ.ವಿ. ಶ್ರೀನಿವಾಸ್-295, ನೋಟಾ-726, ತಿರಸ್ಕøತ – 30 ಒಟ್ಟು ಚಲಾವಣೆಯಾದ ಮತಗಳು 159410.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಸ್.ಆರ್.ಶ್ರೀನಿವಾಸ್ ಅವರು 60520 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ.


136-ಶಿರಾ ವಿಧಾನಸಭಾ ಕ್ಷೇತ್ರ: 1) ಜನತಾದಳ(ಜಾತ್ಯಾತೀತ) ಪಕ್ಷದ ಆರ್.ಉಗ್ರೇಶ್-56834, 2) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ-86084, 3) ಬಹುಜನ ಸಮಾಜ ಪಕ್ಷದ ನಟರಾಜು ಎನ್.ಕೆ.-828, 4) ಭಾರತೀಯ ಜನತಾ ಪಕ್ಷದ ಸಿ.ಎಂ.ರಾಜೇಶ್ ಗೌಡ-42329, 5) ಆಮ್ ಆದ್ಮಿ ಪಕ್ಷದ ಶಶಿಕುಮಾರ್ ಆರ್.-583, 6) ಉತ್ತಮ ಪ್ರಜಾಕೀಯ ಪಕ್ಷದ ಅಶೋಕ-618, 7) ಡಾ: ಅಂಬೇಡ್ಕರ್ ಪೀಪಲ್ಸ್ ಪಕ್ಷದ ಎನ್.ಕುಮಾರ್-87, 8) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಗಿರೀಶ್-633, 9) ಸ್ವಯಂ ಕೃಷಿ ಪಕ್ಷದ ಕೆ.ಟಿ.ಗುಂಡರಾಜ್-233, 10) ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರದೀಪ್ ಕುಮಾರ್-270, ಸ್ವತಂತ್ರ ಅಭ್ಯರ್ಥಿಗಳಾದ 11) ಎಸ್.ಎನ್.ಕಾಂತರಾಜು-121, 12) ಬಂಡಿ ರಂಗನಾಥ ವೈ.ಆರ್.-100, 13) ಬಿ.ಎ.ಮಂಜುನಾಥ-166, 14) ರಂಗನಾಥ-790, 15) ರಂಗನಾಥಯ್ಯ ವೈ.ಜಿ.-308, ನೋಟಾ-722, ತಿರಸ್ಕøತ-825 ಒಟ್ಟು ಚಲಾವಣೆಯಾದ ಮತಗಳು 189984.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ ಅವರು 86084 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

IMG 20230513 WA0090


137-ಪಾವಗಡ ವಿಧಾನಸಭಾ ಕ್ಷೇತ್ರ: 1) ಆಮ್ ಆದ್ಮಿ ಪಕ್ಷದ ಎನ್.ರಾಮಾಂಜಿನಪ್ಪ ಅವರು 1831 ಮತ ಪಡೆದಿದ್ದಾರೆ. 2) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ವಿ.ವೆಂಕಟೇಶ್-83062, 3) ಜನತಾದಳ(ಜಾತ್ಯಾತೀತ) ಪಕ್ಷದ ಕೆ.ಎಂ.ತಿಮ್ಮರಾಯಪ್ಪ-72181, 4) ಭಾರತೀಯ ಜನತಾ ಪಕ್ಷದ ಕೃಷ್ಣನಾಯಕ್-7206, 5) ಬಹುಜನ ಸಮಾಜ ಪಕ್ಷದ ಟಿ. ಹನುಮಂತರಾಯ-504, 6) ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಗೇಂದ್ರ ಕುಮಾರ್-875, 7) ಭಾರತೀಯ ಬಹುಜನ ಕ್ರಾಂತಿ ದಳದ ಬಿ.ಟಿ. ರಾಮಸುಬ್ಬಯ್ಯ-112, 8) ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್.-186, ಪಕ್ಷೇತರರಾದ 9) ಗೋವಿಂದಪ್ಪ ವಿ.-327, 10) ಶ್ರೀನಿವಾಸ ಎಸ್.ಎಚ್.-368, 11) ನಾಗರಾಜಪ್ಪ-124, ನೋಟಾ-614, ತಿರಸ್ಕøತ-155 ಒಟ್ಟು ಚಲಾವಣೆಯಾದ ಮತ 166776
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ವಿ.ವೆಂಕಟೇಶ್ ಅವರು 83062 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

DSC 6727


138-ಮಧುಗಿರಿ ವಿಧಾನಸಭಾ ಕ್ಷೇತ್ರ: 1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕ್ಯಾತ್ಸಂದ್ರ ಎನ್.ರಾಜಣ್ಣ ಅವರು 91166 ಮತ ಪಡೆದಿರುತ್ತಾರೆ. 2) ಭಾರತೀಯ ಜನತಾ ಪಕ್ಷದ ಎಲ್.ಸಿ.ನಾಗರಾಜ-15612, 3) ಬಹುಜನ ಸಮಾಜ ಪಕ್ಷದ ಎನ್. ಮಧು-769, 4) ಜನತಾದಳ(ಜಾತ್ಯಾತೀತ) ಪಕ್ಷದ ಎಂ.ವಿ.ವೀರಭದ್ರಯ್ಯ-55643, 5) ಆಮ್ ಆದ್ಮಿ ಪಕ್ಷದ ಸೈಯದ್ ಮುಜಾಮಿಲ್ ಪಾಷ-749, 6) ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಆರ್.ಎಸ್. ಜಯಂತ್-206, 7) ಉತ್ತಮ ಪ್ರಜಾಕೀಯ ಪಕ್ಷದ ಮುದ್ದುರಾಜು ಜಿ. ಪ್ರಜಾಕೀಯ-569, 8) ಲೋಕಶಕ್ತಿ ಪಕ್ಷದ ರಂಗನಾಥ ಆರ್.ಎಸ್.-154, 9) ಜೈ ಮಹಾಭಾರತ್ ಪಕ್ಷದ ವೆಂಕಟೇಶ-470, ಪಕ್ಷೇತರರಾದ 10) ಧನುಷ್ ಕುಮಾರ್ ಬಿ.ಕೆ.-251, 11) ಜಿ.ಹೆಚ್.ಮಾರುತಿ-254, 12) ಲಕ್ಷ್ಮಿ ನಾರಾಯಣಪ್ಪ-154, ನೋಟಾ-618, ತಿರಸ್ಕøತ-196. ಒಟ್ಟು ಚಲಾವಣೆಯಾದ ಮತಗಳು 165997.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕ್ಯಾತ್ಸಂದ್ರ ಎನ್.ರಾಜಣ್ಣ ಅವರು 91166 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ.