IMG 20200602 203704 1

ಕೊರೋನಾ update: ಪಾವಗಡ ಇಂದು 23 ಜನರಿಗೆ ಸೋಂಕು, ರಾಜ್ಯ ದಲ್ಲಿ 7883ಪ್ರಕರಣ ದಾಖಲು

DISTRICT NEWS ತುಮಕೂರು

ತುಮಕೂರು.

ತುಮಕೂರು ಜಿಲ್ಲೆಯಲ್ಲಿ ಮೂರು ಸಾವಿರ ಗಡಿ ದಾಟಿದ ಕರೋನಾ ಸೋಂಕು.

ಇಂದು ಹೊಸದಾಗಿ 153 ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 3 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 89ಕ್ಕೆ ಏರಿಕೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3003 ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 18 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 93 ಮಂದಿ ಬಿಡುಗಡೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3003ಕ್ಕೆ ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 1031

ಈ ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1883 .

ತುಮಕೂರು 35, ಮಧುಗಿರಿ 4, ಚಿಕ್ಕನಾಯಕನಹಳ್ಳಿ 2, ತಿಪಟೂರು 18, ಗುಬ್ಬಿ 16, ಕೊರಟಗೆರೆ 16, ಕುಣಿಗಲ್ 14, ಪಾವಗಡ 23, ಶಿರಾ 15, ತುರುವೆಕೆರೆ 10 ಪ್ರಕರಣಗಳು ದಾಖಲು.

ತುಮಕೂರು ನಗರದಲ್ಲಿ ಕೋವಿಡ್ 19ರಿಂದ ಮೂರು ಮಂದಿ ಸಾವು.

ಹೆಚ್‌ಎಂ‌ಎಸ್ ಜನತಾಕಾಲೋನಿಯ 61 ವರ್ಷದ ಪುರುಷ ಸಾವು. ವಿನೋಬ ನಗರದ 95 ವರ್ಷದ ಮಹಿಳೆ ಹಾಗೂ ತೂಡ ಲೇಔಟ್ ನ 50 ವರ್ಷದ ವ್ಯಕ್ತಿ ಸಾವು.

ಒಟ್ಟು ಸೋಂಕಿತರ ಸಂಖ್ಯೆ 3003 ಕ್ಕೆ ಏರಿಕೆ ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ.

ರಾಜ್ಯದ ಕೊರೋನಾ update

IMG 20200812 194611