IMG 20230715 133906 scaled

ಆನೇಕಲ್‌ : 28 ಗ್ರಾಮ ಪಂಚಾಯತಿ ನೂತನ ಸಾರಥಿಗಳ ಆಯ್ಕೆಗೆ ಮಹೂರ್ತ ಫಿಕ್ಸ್….!

DISTRICT NEWS ಬೆಂಗಳೂರು

‌ ಆನೇಕಲ್‌ : ತಾಲ್ಲೂಕಿನ 28 ಗ್ರಾಮಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯ ದಿನಾಂಕಗಳನ್ನು ಜಿಲ್ಲಾಡಳಿತ ನಿಗದಿಪಡಿಸಿದೆ.

ಆಗಸ್ಟ್‌ ೦7 ರಂದು ಚುನಾವಣೆಗಳು ಆರಂಭವಾಗಿ ಆಗಸ್ಟ್‌ 12 ರಂದು ಮುಕ್ತಾಯವಾಗಲಿವೆ, ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಈಗಾಗಲೆ ಪ್ರಕಟವಾಗಿದೆ. ಚುನಾವಣೆಗಳು ಆಗಸ್ಟ್‌ ತಿಂಗಳಲ್ಲಿ ನೆಡೆಯಲಿದೆ

IMG 20230723 200539