IMG 20230730 WA0003

ಪಾವಗಡ: ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸತ್ಯ ಲೋಕೇಶ್ ಪದಗ್ರಹಣ…!

DISTRICT NEWS ತುಮಕೂರು

ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸತ್ಯ ಲೋಕೇಶ್ ಪದಗ್ರಹಣ

ಪಾವಗಡ : ಪಟ್ಟಣದ ರೋಟರಿ ಭವನದಲ್ಲಿ
ರೋಟರಿ ಕ್ಲಬ್ ನ 34ನೇ ಅಧ್ಯಕ್ಷರಾಗಿ ಸತ್ಯ ಲೋಕೇಶ್ ಅಧಿಕಾರವನ್ನು ಸ್ವೀಕರಿಸಿದ್ದಾರೆ

ರೋಟರಿ ಕ್ಲಬ್ ನ ಪಿಡಿಜಿ ರೊಟೇರಿಯನ್ ಹೆಚ್ ರಾಜೇಂದ್ರ ರೈ ಅವರು ಮೆಡಲ್ ಹಾಕುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ,ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಯಾಗಿ ವಿ ರಾಮಾಂಜಿ ಆಯ್ಕೆಯಾಗಿದ್ದಾರೆ,

ಈ ವೇಳೆ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಆರು ತಿಂಗಳ ಹೊಲಿಗೆ ತರಬೇತಿಯನ್ನು ಪ್ರಾರಂಭಿಸಲಾಯಿತು

IMG 20230730 WA0002

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಮಹಮದ್ ಇಮ್ರಾನ್, ಗೊರ್ತಿ ನಾಗರಾಜ್, ರಾಮನಾಥ್, ಕಮಲ್ ಬಾಬು ವೈ.ಎಸ್ ಹನುಮಂತ್ರಾಯ, ಡಾ, ಪ್ರಭಾಕರ್ ಕನ್ನಮೆಡಿ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಈಶ್ವರಪ್ಪ, ಅಶ್ವತಪ್ಪ, ಮುರಳಿ, ಸಿನಿಮಾ ಗಂಗಾಧರ್,ವಿಎಸ್ಎಸ್ಎನ್ ನಾಗಭೂಷಣ್, ಶ್ರೀರಾಮ್, ಗೋಪಾಲ್,ದಾನ್ ವೀರಭದ್ರಪ್ಪ, ಮೈಕಲ್, ಅನಿಲ್ ಮಹಾದೇವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.