IMG 20200602 203704 1

ಕೊರೋನಾ Update: ಪಾವಗಡ 16, ರಾಜ್ಯದಲ್ಲಿ 5938 ಜನರಿಗೆ ಸೋಂಕು ದೃಢ….!

DISTRICT NEWS ತುಮಕೂರು

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 4243 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 5938 ಜನರಿಗೆ ಸೋಂಕು ಧೃಡ ಪಟ್ಟಿದೆ.

ಇಂದು ಹೊಸದಾಗಿ 138 ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 5 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 134 ಏರಿಕೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 4243 ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 12 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 85 ಮಂದಿ ಬಿಡುಗಡೆ.

ಒಟ್ಟು , ಸಕ್ರಿಯ ಪ್ರಕರಣಗಳ ಸಂಖ್ಯೆ 1020

ಈ ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 3089

ತುಮಕೂರು 46, ಮಧುಗಿರಿ 20, ಚಿಕ್ಕನಾಯಕನಹಳ್ಳಿ 5, ತಿಪಟೂರು 10, ಗುಬ್ಬಿ 21, ಕೊರಟಗೆರೆ 7, ಕುಣಿಗಲ್ 5, ಪಾವಗಡ 16, ಶಿರಾ 6, ತುರುವೆಕೆರೆ 2 ಪ್ರಕರಣ

ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ ನೀಡಿದೆ