download 1

ಕೊರೋನಾ Update: ಪಾವಗಡ 16, ರಾಜ್ಯದಲ್ಲಿ 9386 ಜನರಿಗೆ ಸೋಂಕು ಧೃಡ…!

DISTRICT NEWS ತುಮಕೂರು

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 5017 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 9386 ಜನರಿಗೆ ಸೋಂಕು ಧೃಡ ಪಟ್ಟಿದೆ.

ಇಂದು ಹೊಸದಾಗಿ 266  ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 4 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 149 ಏರಿಕೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 5017 ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 41ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 174 ಮಂದಿ ಬಿಡುಗಡೆ.

ಒಟ್ಟು , ಸಕ್ರಿಯ ಪ್ರಕರಣಗಳ ಸಂಖ್ಯೆ 1240

ಈ ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 3626

ತುಮಕೂರು 110, ಮಧುಗಿರಿ 9, ಚಿಕ್ಕನಾಯಕನಹಳ್ಳಿ 32, ತಿಪಟೂರು 29 ಗುಬ್ಬಿ 24, ಕೊರಟಗೆರೆ 14, ಕುಣಿಗಲ್ 5, ಪಾವಗಡ 16, ಶಿರಾ 16, ತುರುವೆಕೆರೆ 11 ಪ್ರಕರಣ

ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ ನೀಡಿದೆ

ರಾಜ್ಯದಲ್ಲಿ ನ ಇಂದಿನ ಕೊರೋನಾ Update

IMG 20200827 203014

ದೇಶದ ಕೊರೋನಾ update

IMG 20200827 WA0025