ಬೆಂಗಳೂರು :- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟ್ರಕ್ ಮತ್ತು ಟರ್ಮಿನಲ್ ಗಳನ್ನು ಸ್ಥಾಪಿಸಲಾಗುವುದು ದೇವರಾಜು ಅರಸು ಟ್ರಕ್ ಮತ್ತು ಟರ್ಮಿನಲ್ ನೂತನ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಹಿರಿಯೂರು, ಬೀದರ್,ಕಲ್ಬುರ್ಗಿ, ಚಿತ್ರದುರ್ಗ,ಮಂಗಳೂರು ಕೋಲಾರ, ಬಿಜಾಪುರ, ತುಂಗಾಭದ್ರ ಡ್ಯಾಂ ಸೇರಿದಂತೆ ಅನೇಕ ಕಡೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಜೆ ಸಂಬಂಧಿಸಿದ ಸರ್ಕಾರಿ ಜಮೀನು ಗುರುತಿಸಿ ನೀಡಲು ಸಂಬಂಧಿಸಿದ ಜಿಲ್ಲಾಧಿಕಾರಿ ಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಡಿ ಎಸ್ ವೀರಯ್ಯ ನವರ ಸಂಪೂರ್ಣ ಮಾತನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ