DSC 3827 scaled

ಪಾವಗಡ: ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಗೆ ಅಧಿಕಾರಿಗಳ ನೇಮಕ….!

DISTRICT NEWS ತುಮಕೂರು

ಪಾವಗಡ:   ತಾಲ್ಲೂಕಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಯ 30 ತಿಂಗಳ ಅಧ್ಯಕ್ಷ , ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್  ಅವರು  ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲು ಆಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.IMG 20210123 WA0003

ಪಾವಗಡ ತಾಲ್ಲೂಕಿ ನಲ್ಲಿ 33  ಗ್ರಾಮ ಪಂಚಾಯತಿ ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಯ  30 ತಿಂಗಳ ಮೀಸಲಾತಿ ಈಗಾಗಲೆ ಪ್ರಕಟವಾಗಿದೆ.ಚುನಾವಣಾ ದಿನಾಂಕವನ್ನು ಸಂಬಂಧಪಟ್ಟ ಅಧಿಕಾರಿಗಳು ಪ್ರಕಟಿಸಲಿದ್ದಾರೆ.

IMG 20210123 WA0004

ವರದಿ: ಬುಲೆಟ್ ವೀರಸೇನ ಯಾದವ್