IMG 20210126 WA0003

ಪಾವಗಡ: BSNL – ರಾಷ್ಟ್ರಧ್ವಜ ದ ನಿಯಮ ಗಾಳಿಗೆ ತೂರಿದ ಸಿಬ್ಬಂದಿ….!

DISTRICT NEWS ತುಮಕೂರು

ಪಾವಗಡ. ಧ್ವಜಾರೋಹಣ ನಿರ್ಲಕ್ಷತೆ ಬಿ ಎಸ್ ಎನ್ ಎಲ್. ಕಛೇರಿಯ ಸಿಬ್ಬಂದಿ..?

ಪಾವಗಡ : ಭಾರತ ಸಂಚಾರ ನಿಗಮದ ಸಿಬ್ಬಂದಿ (BSNL) ವರ್ಗದವರು ಕನಿಷ್ಠ ದೇಶಪ್ರೇಮವನ್ನು ತೋರಿಸುವ  ಗೋಜಿಗೂ ಹೊಗಿಲ್ಲ ರಾಷ್ಟ್ರಧ್ವಜವನ್ನು ಹಾರಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ

ರಾಷ್ಟ್ರಧ್ವಜಕ್ಕೆ ಅಗೌರವ, ಅಪಮಾನ ಮಾಡಿದ ಬಿ ಎಸ್ ಎನ್ ಎಲ್. ಕಛೇರಿಯ ಸಿಬ್ಬಂದಿ ಧ್ವಜವನ್ನು ಸರಿಯಾಗಿ ಕಟ್ಟದೆ ಉಂಡೆ ಹಾಗೆ ಹಾರಿಸಿದ್ದು ಸಂಬಂದ ಪಟ್ಟ ಅಧಿಕಾರಿಗಳು ಇವರ ಮೇಲೆ ಕ್ರಮ ಜರುಗಿಸಿ ಇವರಿಗೆ ರಾಷ್ಟ್ರ ಜ್ವದ ಮಹತ್ವವನ್ನು ತಿಳಿಸಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು.

ವರದಿ: ಬುಲೆಟ್ ವೀರಸೇನ ಯಾದವ್