8cb8358e f869 429b b088 9a8c3c4ea789

ʻ ಅನುಗ್ರಹ ʼ ಯೋಜನೆ ಮುಂದುವರೆಸಲು ಸಿದ್ದರಾಮಯ್ಯ ಆಗ್ರಹ

STATE Genaral

ಬೆಂಗಳೂರು ಏ ೨೮ : ಜಾನುವಾರುಗಳು ಜೀವಹಾನಿಯಾದ ವೇಳೆಯಲ್ಲಿ 10 ಸಾವಿರ ರೂ ವರೆಗೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯನ್ನು ಮುಂದುವರೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ

ಹಣದ ಕೊರತೆಯ ನೆಪಹೇಳಿ ರಾಜ್ಯ ಸರ್ಕಾರ ನಿಲ್ಲಿಸಬಾರದು. ಈ ಯೋಜನೆಯನ್ನ ಮುಂದುವರೆಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಜೀವಹಾನಿಯಾದಗ ಈ ಯೋಜನೆಯು ಪಶುಪಾಲಕರಿಗೆ ಸಹಾಯವಾಗುತ್ತದೆ.  ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಯೋಜನೆಗೆ ಅವಶ್ಯಕ ಅನುದಾನ ಒದಗಿಸಿ ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂದರು ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.

fa18cd6b ae97 48c9 9531 c776e1f95e28