Waltair Veerayya: ದೀಪಾವಳಿ ಧಮಾಕ ನೀಡಿದ ಮೆಗಾಸ್ಟಾರ್ ಚಿರಂಜೀವಿ…!
ಮೆಗಾಸ್ಟಾರ್ ಚಿರಂಜೀವಿ ಅಭಿನಯದ154 ನೇ ಚಿತ್ರ ವಾಲ್ತೆರು ವೀರಯ್ಯ ಚಿತ್ರದ ಟೈಟಲ್ ಮತ್ತುಟೀಸರ್ ಬಿಡುಗಡೆಯಾಗಿದೆ.ಚಿರಂಜೀವಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಧಮಾಕ ನೀಡಿದ್ದಾರೆ ವಾಲ್ಟೇರ್ ವೀರಯ್ಯ ಮುಂಬರುವ ಭಾರತೀಯ ತೆಲುಗು ಭಾಷೆಯ ಆಕ್ಷನ್ ಚಿತ್ರವಾಗಿದ್ದು, ಇದನ್ನು ಕೆ. ಎಸ್. ರವೀಂದ್ರ ನಿರ್ದೇಶಿಸಿದ್ದಾರೆ ಮಸ್ ಮಹರಾಜ ರವಿತೇಜ, ಶ್ರುತಿ ಹಾಸನ್, ಬಾಬಿ ಸಿಂಹ ಮತ್ತು ಕ್ಯಾಥರೀನ್ ತ್ರೇಸಾ ನಟಿಸಿರುವ ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದಾರೆ.
Continue Reading