Modi : ನರೇಂದ್ರ ಮೋದಿಯವರು ಕೃತಕ ಬುದ್ಧಿಮತ್ತೆ (ಎಐ) ಕುರಿತು ಏನಂತಾರೆ….!
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೃತಕ ಬುದ್ಧಿಮತ್ತೆ (ಎಐ) ಕುರಿತು ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ಕನ್ನಡ ಅನುವಾದ 1. ಭಾರತವು ಜಾಗತಿಕ ದಕ್ಷಿಣದ ಭಾಗದಲ್ಲಿ ಮೊದಲ ಬಾರಿಗೆ ‘ಎಐ ಇಂಪ್ಯಾಕ್ಟ್ ಶೃಂಗಸಭೆ 2026’ ಅನ್ನು ಆಯೋಜಿಸುತ್ತಿದೆ. ಈ ಶೃಂಗಸಭೆಯ ಧ್ಯೇಯವಾಕ್ಯ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ (ಎಲ್ಲರ ಕಲ್ಯಾಣ, ಎಲ್ಲರ ಸಂತೋಷ). ಈ ಶೃಂಗಸಭೆಯ ದೃಷ್ಟಿಕೋನವೇನು ಮತ್ತು ಈ ಧ್ಯೇಯವಾಕ್ಯವನ್ನೇ ಏಕೆ ಆರಿಸಲಾಗಿದೆ? ಉತ್ತರ: ಇಂದು ಕೃತಕ ಬುದ್ಧಿಮತ್ತೆ (ಎಐ) ನಾಗರಿಕತೆಯ ಒಂದು […]
Continue Reading