download 6

ಸಾರ್ವಜನಿಕ ಸಾರಿಗೆ ಶೀಘ್ರ ಪುನರಾರಂಭ…?

ನವದೆಹಲಿ ಮೇ ೬ :- ಲಾಕ್ ಡೌನ್‌  ಸ್ಥಗಿತಗೊಂಡಿರುವ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಕೆಲ ಮಾರ್ಗಸೂಚಿಗಳೊಂದಿಗೆ ಪುನರಾರಂಭಿಸಲಾಗುವುದುಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬಸ್‌ ಮತ್ತು ಕಾರು ಮಾಲೀಕರಿಗೆ ಭರವಸೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ ಮೂಲಕ ಬಸ್‌ ಮತ್ತು ಕಾರು ಮಾಲೀಕರ ಒಕ್ಕೂಟ ಸದಸ್ಯರೊಂದಿಗೆ ಮಾತನಾಡಿದ ಅವರು,ಜನರಲ್ಲಿ ವಿಶ್ವಾಸ ತುಂಬಲು ಸಾರಿಗೆ ಮತ್ತು ಹೆದ್ದಾರಿಗಳನ್ನು ತೆರೆಯುವುದಕ್ಕೆ ಸಮಯ ಹಿಡಿಯುತ್ತದೆ,ಸಾರ್ವಜನಿಕರ ಸಾರಿಗೆ ಕೆಲ ಮಾರ್ಗಸೂಚಿಗಳೊಂದಿಗೆ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಬಸ್‌ ಮತ್ತು ಕಾರುಗಳ ಕಾರ್ಯಾಚರಣೆ […]

Continue Reading
T202005013472 scaled

ಲಾಕ್ ಡೌನ್ ಎರಡು ವಾರ ವಿಸ್ತರಿಸಿದ ಕೇಂದ್ರ,ಸಡಲಿಕೆಯ ಪೂರ್ಣ ವಿವರ ಇಲ್ಲಿದೆ

ಬೆಂಗಳೂರು ಮೇ ೧:   ಕೋವಿಡ್‌ ೧೯ ಸೋಂಕಿನ ಹಿನ್ನಲೆಯಲ್ಲಿ  ವಿದಿಸಿದ್ದ  ಎರಡನೇ ಹಂತದ ಲಾಕ್‌ ಡೌನ್‌  ಮೇ ೩ ಕ್ಕೆ ಕೊನೆಗೊಳ್ಳುತ್ತಿದೆ. ಮೇ ೪ ರಿಂದ ಎರಡು ವಾರಗಳ ಕಾಲ ಲಾಕ್‌ ಡೌನ್‌ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಎರಡನೇ ಹಂತದ ಲಾಕ್‌ ಡೌನ್‌ ಗಿಂತ ಮೂರನೇ  ಹಂತದ ಲಾಕ್‌ ಡೌನ್‌ ಅವಧಿಯ ನಿಯಮಾವಳಿಗಳು ಸ್ವಲ್ವ ಬಿನ್ನವಾಗಿರಲಿದೆ. ಕೇಂದ್ರ ಸರ್ಕಾರ  ಕೊರೋನಾ ಸೋಂಕು ಮತ್ತು ಸೋಂಕಿತ  ರಹಿತ ಪ್ರದೇಶಗಳನ್ನು ಮೂರು ವಲಯಗಳಾಗಿ ಮೂರು ವಲಯಗಳಗಿ ವಿಂಗಡಿಸಿದೆ. […]

Continue Reading
6c0455aa 4046 479a 951b 0c871e030ca4

ಐಟಿ ಕಂಪನಿಗಳ ʻವರ್ಕ್ ಫ್ರಮ್ ಹೋಮ್ ʼ ವಿಸ್ತರಿಸಿದ ಕೇಂದ್ರ

ಬೆಂಗಳೂರು, ಏಪ್ರಿಲ್ 28 : ಕೇಂದ್ರ ಐ ಟಿ ಮತ್ತು ದೂರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಗಳವಾರ ಐಟಿ ಕಂಪನಿಗಳಿಗೆ ಮನೆಯಿಂದ ಕೆಲಸಗಳನ್ನು ಜುಲೈ 31 ರವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯಗಳ ಐಟಿ-ಬಿಟಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು  ಐಟಿ ಶೇ 85 ರಷ್ಟು ಕೆಲಸಗಳನ್ನು ಮನೆಯಿಂದಲೇ ಮಾಡಲಾಗುತ್ತಿದೆ.   ಈ ಮೊದಲು ಮನೆಯಿಂದ  ಕೆಲಸ ವನ್ನು  ಏಪ್ರಿಲ್ […]

Continue Reading
T202004023446

ರಾಜ್ಯದ ಮುಖ್ಯಮಂತ್ರಿಗಳಿಗೆ ಮೋದಿ ಸಲಹೆ..!

ನವದೆಹಲಿ ಏ ೨೭ :- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊರೊನಾ ಮಹಾಮಾರಿಯಿಂದ ಎದುರಾಗಿರುವ ಸಮಸ್ಯೆ ಮತ್ತು ಮುಂದಿನ ಯೋಜನೆಗಳ ಕುರಿತಂತೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಇದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸಿದ ನಾಲ್ಕನೇ ಇಂಥ ಸಂವಾದವಾಗಿದೆ, ಈ ಹಿಂದೆ ಮಾರ್ಚ್ 20, ಏಪ್ರಿಲ್ 2 ಮತ್ತು ಏಪ್ರಿಲ್ 11ರಂದು ಸಂವಾದ ನಡೆಸಿದ್ದರು. ಲಾಕ್ ಡೌನ್ ಧನಾತ್ಮಕ ಫಲಶ್ರುತಿ ನೀಡುತ್ತಿದ್ದು, ಕಳೆದ ಒಂದೂವರೆ ತಿಂಗಳುಗಳಲ್ಲಿ ದೇಶ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ಶಕ್ತವಾಗಿದೆ […]

Continue Reading
EVUFkkIUwAEm6G2

ಲಾಕ್ ಡೌನ್ ಮೇ 16 ವರೆಗೆ ವಿಸ್ತರಣೆ

ಬೆಂಗಳೂರು ಏ26:- ಕೊರೋನಾ ಸೋಂಕು ದೇಶದಲ್ಲಿ ತೀವ್ರವಾಗಿ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೇ 3 ರಂದು ಕೊನೆಯಾಗುತ್ತಿರು ಲಾಕ್ ಡೌನ್ ಕೆಲ ರಾಜ್ಯ ಗಳು ವಿಸ್ತರಿಸಿವೆ. ದೆಹಲಿ,ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್,ಓಡಿಶಾ,ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರಗಳು ಮೇ16 ವರೆಗೂ ವಿಸ್ತರಿಸಿವೆ. ಮೇ 3ಕ್ಕೆ ಲಾಕ್ ಡೌನ್ 2 ಕೊನೆಯಾಗುತ್ತಿರುವ ಹಿನ್ನೆಲೆ ಯಲ್ಲಿ ನಾಳೆ ಪ್ರಧಾನಿ ಮೋದಿ ಯವರು ದೇಶದ ಎಲ್ಲಾ ಮುಖ್ಯಮಂತ್ರಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿರುವ ರಾಜ್ಯಗಳು ಕರ್ನಾಟಕ, ತಮಿಳುನಾಡು, ಆಂದ್ರ, […]

Continue Reading
e6e16177 cc27 4fb6 a4ae a192a7326728

ಇಂದು ಬೆಳ್ಳಿಗ್ಗೆ ೧೧ ಕ್ಕೆ ಮೋದಿ ಮನ್‌ ಕಿ ಬಾತ್ ಏನು ಹೇಳ ಬಹುದು… ಕೇಳಿ ನೇರ ಪ್ರಸಾರದಲ್ಲಿ

ನವದೆಹಲಿ ಏ ೨೬ ;- ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು‌ ಬೆಳ್ಳಿಗ್ಗೆ ೧೧ ಗಂಟೆ ಗೆ ಮನ್‌ಕಿ ಬಾತ್‌ ನಲ್ಲಿ ಮಾತನಾಡಲಿದ್ದಾರೆ. ಲಾಕ್‌ ಡೌನ್‌ ನಂತರ ಎರಡನೇ ಬಾರಿಗೆ ಮನ್‌ಕಿ ಬಾತ್‌ ನಲ್ಲಿ ಮೋದಿಯವರು ಏನೆಲ್ಲ ಹೇಳಬಹುದು ಎಂಬ ಕುತೂಹಲ ದೇಶದ ಜನರಲ್ಲಿ ಮೂಡಿದೆ . ಮನ್‌ ಕಿ ಬಾತ್ ಏನು ಹೇಳ ಬಹುದು… ಕೇಳಿ ನೇರ ಪ್ರಸಾರದಲ್ಲಿ – ಇಲ್ಲಿ ಕ್ಲಿಕ್‌ ಮಾಡಿ

Continue Reading
3be3a5ec f314 41a6 8c16 2ab71411959b

ಲಾಕ್ ಡೌನ್ – ಆರೋಗ್ಯ ವಿಷಯದಲ್ಲಿ `ಉತ್ತಮ ‘- ಆರ್ಥಿಕ ವಿಷಯದಲ್ಲಿ `ಕಳಪೆ’- ಟಿ ಆರ್ ಎ ಸಂಶೋಧನೆ

ಬೆಂಗಳೂರು, ಏಪ್ರಿಲ್   2020 :- ಗ್ರಾಹಕ ಒಳನೋಟಗಳು ಮತ್ತು ಬ್ರಾಂಡ್ ವಿಶ್ಲೇಷಣೆಗಳ ಸಂಸ್ಥೆಯಾದ ಟಿಆರ್‍ಎ ರಿಸರ್ಚ್ ಏಪ್ರಿಲ್ 10ರಿಂದ ಏಪ್ರಿಲ್ 22, 2020ರವರೆಗೆ 16 ನಗರಗಳಲ್ಲಿ ಸಂಶೋಧನಾ ಸಮೀಕ್ಷೆಯನ್ನು ನಡೆಸಿದ್ದು, ಅದರಿಂದ ಕಂಡುಕೊಂಡ ವಿವರಗಳ ಶ್ವೇತಪತ್ರವನ್ನು ಈಗ ಬಿಡುಗಡೆ ಮಾಡಿದೆ. “ಟಿಆರ್‍ಎನ ಕರೋನಾ ವೈರಸ್ ಗ್ರಾಹಕ ಒಳನೋಟಗಳು 2020’’ ಎಂಬ ಶೀರ್ಷಿಕೆಯ ಶ್ವೇತಪತ್ರವು 16 ನಗರಗಳಲ್ಲಿನ 902 ನಗರಗಳ ನಾಗರಿಕರೊಂದಿಗೆ ನಡೆಸಿದ ಸಂಶೋಧನೆಯನ್ನು ಆಧರಿಸಿದೆ. ಸುಮಾರು ಒಂದು ತಿಂಗಳಿಂದ ಸ್ವಯಂ ಇಚ್ಛೆಯಲ್ಲಿ ಗೃಹ ಬಂಧನದಲ್ಲಿರುವ ಅವರ ಗ್ರಹಿಕೆಗಳು, […]

Continue Reading
187937 mamata 970

ಕೊರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಪ.ಬಂಗಾಳ ಸರ್ಕಾರ ಆದೇಶ

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಸರ್ಕಾರಿ ಖಾಸಗಿ ಆಸ್ಪತ್ರೆಗಳಿಗೆ ಕೊವಿಡ್ -19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದರು. ಮಮತಾ ಬ್ಯಾನರ್ಜಿ ಸರ್ಕಾರವು ದೈನಂದಿನ ಕೂಲಿ ಕಾರ್ಮಿಕರಿಗೆ ಮಾಸಿಕ 1000 ರೂ.ಗಳನ್ನು ಸಹ ಘೋಷಿಸಿದೆ. ನ್ಯಾಯ ಬೆಲೆಗಳ ಅಂಗಡಿಗಳನ್ನು (ಪಡಿತರ ಅಂಗಡಿಗಳು) ಏಪ್ರಿಲ್ 24 ರಿಂದ ಮೇ 31 ರವರೆಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮತ್ತು […]

Continue Reading