ಪಾವಗಡ : ವಾಹನ ಸಮೇತ ವ್ಯಕ್ತಿಯ ಸಜೀವ ದಹನ..!.
ಲಗೇಜ್ ವಾಹನ ಸಮೇತ ವ್ಯಕ್ತಿ ಯ ಸಜೀವ ದಹನ. ಪಾವಗಡ : ಲಗೇಜ್ ವಾಹನ ಜೊತೆ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ತಾಲ್ಲೂಕಿನ ಪಳವಳ್ಳಿ ರಸ್ತೆಯ ವೀರಮನಳ್ಳಿ ಗೇಟ್ ನ ರೈಲ್ವೆ ಮೇಲು ಸೇತುವೆ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ತಾಲ್ಲೂಕಿನ ವೈ ಎನ್. ಹೊಸಕೋಟೆ ಗ್ರಾಮವಾಸಿಯಾದ ರವಿಕುಮಾರ್ (38) ಎಂದು ತಿಳಿದು ಬಂದಿದೆ .ವಿಷಯ ತಿಳಿದ ನಂತರ ಮೃತನ ಪತ್ನಿ ಠಾಣೆಗೆ ಬಂದು ಮೃತ ರವಿಕುಮಾರ್ ಲೋನ್ ತೆಗೆದುಕೊಂಡು […]
Continue Reading