hqdefault

ಪಾಕ್ ಸೊಸೆ ಯಾಗಲಿದ್ದಾರಂತೆ ಮಿಲ್ಕ್ ಬ್ಯೂಟಿ ತಮನ್ನಾ…?

FILM NEWS

ಬೆಂಗಳೂರು ಮೇ ೫:-  ಮಿಲ್ಕ್‌ ಬ್ಯೂಟಿ ತಮನ್ನಾ  ಬಾಲಿವುಡ್‌  ಚಂದ್‌ ಸಾ ರೋಶನ್‌ ಚೆಹ್ರಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ  ಪರಿಚಯವಾದ ನಟಿ ಟಾಲಿವುಡ್-‌ ಕಾಲಿಪುಡ್‌ ನ ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ,

೩೦ ವರ್ಷದ ತಮನ್ನಾ ಮೇಲೆ  ಇದುವರೆಗೂ ಯಾವ ಗಾ.ಸಿಪ್‌ ಕೇಳಿ ಬಂದಿರಲಿಲ್ಲ, ಈಗ ಮೊದಲ ಬಾರಿಗೆ ಮದವೆ ಬಗ್ಗೆ ಗಾಸಿಪ್‌ ಕೇಳಿಬಂದಿದೆ. ಇದಕ್ಕೆ ಕಾರಣ ಪಾಕ್‌ ಕ್ರಿಕೆಟಿಗ ಅಬ್ದಲ್‌ ರಜಾಕ್‌ ಜೊತೆ ಕಾಣಿಸಿಕೊಂಡ ಪೋಟೋ. ಪೈರಲ್‌ ಆಗಿರುವ ಪೋಟೊದಲ್ಲಿ ತಮನ್ನಾ ಮತ್ತು ಅಬ್ದುಲ್‌ ರಜಾಕ್‌ ಆಭರಣದ ಅಂಗಡಿಯಲ್ಲಿದ್ದಾರೆ. ಕೆಲವರು ಇದು ಜಾಹಿರಾತು ಪೋಟೊ ಎಂದರೆ ಇನ್ನು ಕೆಲವರು ಸೈಲೆಂಟ್‌ ಮದುವೆ ತಯಾರಿ ಅನ್ನುತ್ತಿದ್ದಾರೆ.

ಕ್ರಿಕೆಟಿಗ ಅಬ್ದುಲ್‌ ರಜಾಕ್‌ ಗೆ ಮದುವೆಯಾಗಿ  ಇಬ್ಬರು ಮಕ್ಕಳು ಇದ್ದಾರೆ.ಅಬ್ದಲ್‌ ರಜಾಕ್‌ ತಮನ್ನಾ ವಿಚಾರ ಕೇಳಿದ ಪಾಕ್‌ ಪ್ರೇಕ್ಷಕರಿಗೆ ಶಾಕ್‌ ಆಗಿದೆಯಂತೆ

ಪೋಟೊ ವೈರಲ್‌ ಗೆ ತಮನ್ನಾ ಪ್ರತಿಕ್ರಿಯೆ ಪೋಟೊ ವೈರಲ್‌ ಅಗುತ್ತಿದ್ದಂತೆ ನಟಿ ತಮನ್ನಾ ಪ್ರತಿಕ್ರಿಯಿಸಿದ್ದಾರೆ,ಈ ಪೋಟೋ ತುಂಬಾ ಹಳೆಯದು , ಆಭರಣದ ಅಂಗಡಿ ಪ್ರಾರಂಭದ ಸಮಯದಲ್ಲಿ ತೆಗೆದ ಪೋಟೋ, ಏನು ಸುದ್ದಿಯಿಲ್ಲ ಅಂತ ಇದನ್ನು ವೈರಲ್‌ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ