download 9

ಭಾರತೀಯ ವಾಯುಸೇನೆಯ ಮಿಗ್ 29 ವಿಮಾನ ಅಪಘಾತ

National - ಕನ್ನಡ

ನವದೆಹಲಿ ಮೇ೮ :- ಪಂಜಾಬ್‌ ನ ಹೋಶಿಯಾರ್‌ ಜಿಲ್ಲೆಯ ಸಮೀಪವಿರುವ ವಾಯುಪಡೆಯ ಮಿಗ್-‌೨೯ ಯದ್ಧ ವಿಮಾನ ಅಪಘಾತಕ್ಕೀಡಾಗಿದೆ.  ಯುದ್ದ ವಿಮಾನ ಪತನಕ್ಕೂ ಮುನ್ನ ಪೈಲಟ್‌ ಪ್ಯಾರಾಚೂಟ್‌ ಮೂಲಕ ಪಾರಾಗಿದ್ದಾರೆ

ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಸಾವು-ನೋವು ಸಂಭವಿಸಿಲ್ಲ ವಾಯುಸೇನೆಯ ಉನ್ನತಧಿಕಾರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ , ಅಪಘಾತದ ಮಾಹಿತಿ ಪಡೆದಿದ್ದಾರೆ.

ವಿಮಾನ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎನ್ನಲಾಗಿದೆ.