ಬೆಂಗಳೂರು ಮೇ ೯ :- ವಿದೇಶಗಳಿಂದ ರಿಟರ್ನ್ಸ್ ಆದ ಕನ್ನಡಿಗರಿಂದ ಸಮಾಜ ಸೇವೆ .ಸಾಮಾಜಿ ಕಳಕಳಿಯ ಸಾರ್ಥಕ ಕೆಲಸಕ್ಕೆ ಕೈ ಹಾಕಿದ್ದಾರೆ .ʻವ್ಯಾಟ್ಸಾಪ್ ಗ್ರೂಪ್ ಫ್ರೆಂಡ್ಸ್ʼ ಮಾಡಿಕೊಂಡು ಜನಮೆಚ್ಚೊ ಕೆಲಸ ಮುಂದಾಗಿದ್ದರೆ.
“Friends & Family of INDIA” ಗ್ರೂಪ್ ಕಟ್ಟಿಕೊಂಡು ಹಸಿದವರಿಗೆ ಅನ್ನ ನೀಡೊ ಕೆಲಸವನ್ನು USA,U.K, UAE ಮತ್ತು ಯೂರೋಪ್ ದೇಶಗಳಿಂದ ವಾಪಸ್ಸಾದ 10 ಜನರಿಂದ ವ್ಯಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದರು ಸದ್ಯ Friends & Family of India ಗ್ರೂಪ್ ನಲ್ಲಿ 180 ಜನ ಸದಸ್ಯರಿದ್ದಾರೆ
ಕರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ವಿಭಿನ್ನ ಚಿಂತನೆ ಮಾಡಿರುವ ಇವರು ನಾವೇ ಏಕೆ ನೇರವಾಗಿ ಸಹಾಯ ಮಾಡಬಾರದೆಂದು ದಿನಸಿ- ಆಹಾರ ವಿತರಣೆ ಮಾಡಬಾರದು ಎಂದು ವ್ಯಾಟ್ಸಾಪ್ ಗ್ರೂಪ್ ನಲ್ಲಿ ಮೆಸೇಜ್ ಶೇರ್ ಮಾಡಿ ಕರೋನಾ ಸಂಕಷ್ಟ ನಿಧಿ 15 ಲಕ್ಷ ಸಂಗ್ರಹಮಾಡಿ ಬಂದ ಹಣದಲ್ಲಿ ಅಹಾರ, ಆರೋಗ್ಯ, ದಿನಸಿ ಪದಾರ್ಥಗಳ ಶೇಖರಿಸಿ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ