ಚಿಕ್ಕಬಳ್ಳಾಪುರ ಮೇ ೧೦: ಚಿಂತಾಮಣಿಯಲ್ಲಿ ನಿನ್ನೆ ಯ ದಿನ ಮೂದಲನೇ ಕೊರೊನಾ ಸೂಂಕು ಪತ್ತೆಯಾದ ಬೆನ್ನಲ್ಲೆ ಇಂದು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ಜ್ಯುವೆಲರಿ ಶಾಪ್ ಮಾಲೀಕ 71 ವರ್ಷದ ವೃದ್ದನಿಗೆ ಕೊರೊನಾ ಸೂಂಕು ಪತ್ತಯಾಗಿದ್ದು .ಚಿಂತಾಮಣಿ ನಗರದ . ಎನ್ ಆರ್ ಎಕ್ಷಟೆನ್ಷಂನ್ ನಿವಾಸಿಯಾದ ಇವರು ಕೊರೊನಾ ಹೇಗೆ ಬಂದಿದೆ ಎಂಬುವುದು ನಗರದ್ಯಾಂತ ಸದ್ಯಕ್ಕೆ ಆತಂಕದ ಪರಿಸ್ಥಿತಿ ಕರಣವಾಗಿದೆ. ಸೋಂಕಿತನ ಪತ್ನಿ ಮೇ 5 ರಂದು ಹೃದಯಘಾತದಿಂದ ಮೃತ ಪಟ್ಟು .ಅಂತ್ಯ ಕ್ರಿಯೆ ವೇಳೆ ನೂರಾರು ಮಂದಿ ಸಹ ಭಾಗವಹಿಸಿದ್ದರು ಎನ್ನಲಾಗಿದೆ.ಸದ್ಯಕ್ಕೆ ವೃದ್ದನಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬ ಗೂಂದಲವಾಗಿದೆ ಕೊರೊನಾ ಸೋಂಕಿತನ ಮೊಮ್ಮಗ ದುಬೈ ನಿಂದ ಮಾರ್ಚ್ 2ರಂದು ಆಗಮಿಸಿ 28 ದಿನಗಳ ಹೂಂ ಕ್ವಾರಂಟೈನ್ ಆವಧಿ ಮುಗಿಸಿದ್ದರು ಎಂದಿದ್ದರೆ .
ಮಾರ್ಚ್ 31ಕ್ಕೆ ಹೂಂ ಕ್ವಾರೆಂಟೈನ್ ಆವಧಿ ಮುಕ್ತಾಯವಾಗಿತ್ತು ಕ್ವಾರೆಂಟೈನ್ ಅವಧಿ ಮುಗಿದು 1ತಿಂಗಳ ಮೇಲೆ 8 (38ದಿನಗಳು)ಕಳದಿದೆ.ಹೀಗಿದ್ದರು ಮೊಮ್ಮಗನಿಂದ ತಾತನಿಗೆ ಸೋಂಕು ಬಂದಿದೆಯಾ ಅಥವಾ ಮೃತ ವೃದ್ದೆ ಮಂಡಿ ಚಿಪ್ಪಿನ ಶಾಸ್ತ್ರ ಚಿಕಿತ್ಸೆ ಗೆ ಓಳಗಾಗಿದ್ದು. ಬೆಂಗಳೂರಿನ ಪ್ರತಿಷ್ಠಿತ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸ್ಸಾಗಿದ್ದರು.ಅಲ್ಲಿಂದ ಸೋಂಕು ಹರಡಿದೆ ಎಂಬುವುದು ಆರೋಗ್ಯ ಇಲಾಖೆ ತಲೆಕೆಡಿಸುಕೊಳ್ಳುವಂತೆ ಮಾಡಿದೆ
ಏಪ್ರಿಲ್ 28ರಂದು ಬೆಂಗಳೂರಿನಿಂದ ತಮ್ಮ ಮನೆಗೆ ವಾಪಾಸ್ಸಾಗಿದ್ದರು. ವಾಪಾಸ್ಸಾದ ನಂತರ ಮೇ 4 ರ ರಾತ್ರಿ ವೃದ್ದೆ ಸಾವನ್ನಪ್ಪಿದರು.ಹೀಗಾಗಿ ವೃದ್ದೆಯೂ ಸಹ ಕೋರೋನಾದಿಂದ ಸಾವನ್ನಪ್ಪಿದ್ದರ ಅನ್ನೂ ಸಂಶಯ ಕಾಡುತ್ತಿದೆ .ವೃದ್ದೆ ಸಾವಿನ ನಂತರ ಪರೀಕ್ಷೆ ಮಾಡಿದಾಗ ವೃದ್ದನಿಗೆ ಕೋರೋನಾ ಸೂಂಕು ಧೃಡವಾಗಿದೆ .ಸೋಂಕಿತ ವ್ಯಕ್ತಿಯ ಮನೆಯಲ್ಲಿ ೪ ಮಂದಿಗೆ ನೆಗೆಟಿವ್ ಬಂದಿದೆ .ಸೋಂಕಿತ ಮೊಮ್ಮಗನ ವಾರದಿಗಾಗಿ ಕಾಯುತ್ತಿದ್ದಾರೆ .ಸೋಂಕಿತ ವೃದ್ದನ ಕುಟುಂಬ ಸದಸ್ಯರನ್ನ ಐಸೋಲೇಷನ್ ಮಾಡಲು ಜಿಲ್ಲಾಡಳಿತ ತಯರಿ ನಡೆಸಿದೆ.