IMG 20200602 203704 1

ಪಾವಗಡ ಕೊರೋನಾ update: ಇಂದು 5 ಸೊಂಕು ಪ್ರಕರಣ ಪತ್ತೆ ,ರಾಜ್ಯದಲ್ಲಿ ಲಕ್ಷ ದಾಟಿ ಸೋಂಕಿತರು

DISTRICT NEWS ತುಮಕೂರು

ಪಾವಗಡ: ಕೊರೋನಾ update ಇಂದು 5  ಸೊಂಕು ಪ್ರಕರಣ ಪತ್ತೆ . ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5324 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ.

ಇಂದು ಜಿಲ್ಲೆಯಲ್ಲಿ ಕೊರೊನಾದಿಂದ 1 ಸಾವು, ಹೊಸದಾಗಿ 132 ಪ್ರಕರಣಗಳು ದಾಖಲು.

ಇಂದಿನ 132 ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1346ಕ್ಕೆ ಏರಿಕೆ.

ತುಮಕೂರು 56, ಮಧುಗಿರಿ 8, ಗುಬ್ಬಿ 6, ತಿಪಟೂರು 9, ಕುಣಿಗಲ್ 22, ತುರುವೇಕೆರೆ 13, ಚಿಕ್ಕನಾಯಕನಹಳ್ಳಿ 4, ಶಿರಾ 5, ಪಾವಗಡ 5, ಕೊರಟಗೆರೆ 4.

ಇಂದು ಕೊರೊನಾದಿಂದ ಗುಣಮುಖರಾಗಿ 33 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್.

ಇಂದಿನ 132ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1346ಏರಿಕೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು ಸಾವನಪ್ಪಿದವರ ಸಂಖ್ಯೆ 43ಕ್ಕೆ ಏರಿಕೆ. ಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5324 

IMG 20200727 215749

 

ಬೆಂಗಳೂರು ಕೊರೋನಾ update

c5df6b07 152f 42d8 8ed1 3e048e6543bc