IMG 20200602 203704 1

ಪಾವಗಡ: ಕೊರೋನಾ update ಇಂದು 13 ಸೊಂಕು ಪ್ರಕರಣ

DISTRICT NEWS ತುಮಕೂರು

ಪಾವಗಡ: ಕೊರೋನಾ update ಇಂದು 13 ಸೊಂಕು ಪ್ರಕರಣ ಪತ್ತೆ . ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5072 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ.

ಇಂದು ಜಿಲ್ಲೆಯಲ್ಲಿ ಕೊರೊನಾದಿಂದ 4 ಸಾವು, ಹೊಸದಾಗಿ 119 ಪ್ರಕರಣಗಳು ದಾಖಲು.

ಇಂದಿನ 119 ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1110ಕ್ಕೆ ಏರಿಕೆ.

ತುಮಕೂರು 49, ಮಧುಗಿರಿ 9, ಗುಬ್ಬಿ 1, ತಿಪಟೂರು 9, ಕುಣಿಗಲ್ 8, ತುರುವೇಕೆರೆ 5, ಚಿಕ್ಕನಾಯಕನಹಳ್ಳಿ 13, ಶಿರಾ 4, ಪಾವಗಡ 13, ಕೊರಟಗೆರೆ 8.

ಇಂದು ಕೊರೊನಾದಿಂದ ಗುಣಮುಖರಾಗಿ 43 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್.

ಇಂದಿನ 119ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1110ಏರಿಕೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು ಸಾವನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆ. ಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5072

IMG 20200725 WA0048

ಬೆಂಗಳೂರು ಕೊರೋನಾ update.

IMG 20200725 WA0049