ಚಿಕ್ಕಬಳ್ಳಾಪುರ ಮೇ ೧೧: ಲಂಡನ್ ನಿಂದ ಬಂದ 343 ಕನ್ನಡಿಗರು ಸೋಮವಾರ ನಸುಕಿನಲ್ಲಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIL) ಬಂದಿಳಿದರು. ಕೋರೋನಾ ಸೋಂಕಿನ ಕಾರಣ ಹೇರಲಾಗಿರುವ ಲಾಕ್ ಡೌನ್ ಕಾರಣದಿಂದ ತಾಯ್ನಾಡಿಗೆ ಬರಲು ಆಗದಯೇ ಪರದಾಡುತ್ತಿದ್ದವರ ಮುಖದಲ್ಲಿ ಸೋಮವಾರ ಮಂದಹಾಸ ಮನೆ ಮಾಡಿತ್ತು .14 ದಿನ ಕ್ವಾರೆಂಟೈನ್ ಅವಧಿ ಮುಗಿದ ನಂತರ ಇವರು ತಮ್ಮ ಕುಟುಂಬ ಸೇರಿಕೂಳ್ಳಲಿದ್ದಾರೆ .
.ಏರ್ ಇಂಡಿಯಾ ವಿಮಾನ (ಎಐ 1803) ಬೆಳಗ್ಗೆ 4:45 ಕ್ಕೆ ಬೆಂಗಳೂರಿಗೆ ಬಂದುಳಿಯಿತು .ಎಲ್ಲಾರಿಗೂ ಥರ್ಮಲ್ ಸ್ಕ್ಯಾನಿಂಗ್ ಸಹಿತ ಅಗತ್ಯ ತಪಾಸಣೆ ಮಾಡಿ.ವಿವಿಧ ಹೋಟೆಲ್ .ರೆಸಾರ್ಟ್‌ಗಳಲ್ಲಿ ಕ್ವಾರೆಂಟೈನ್ ಮಾಡಲಾಗುತ್ತದೆ .ವಿಮಾನ ನಿಲ್ದಾಣದಲ್ಲಿ ಪೂಲೀಸ್ ಕಣ್ಗಾವಲು ಹೇಚ್ವಿಸ ಲಾಗಿದೆ .ವೈಧ್ಯರ ಸಮ್ಮುಖದಲ್ಲಿ ವೈಧ್ಯಕೀಯ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿದ್ದರೆ .ಪ್ರಯಾನಿಕರು …ನಿಲ್ದಾಣದಿಂದ ಹೂರಬರುವ ಮುಖ್ಯ ದ್ವಾರದಿಂದ ಹಿಡಿದು .ಬಸ್ ನಿಲುಗಡೆ ಸ್ಥಳದವರೆಗೆ ಬ್ಯಾರಿಕೇಡ್ ಹಾಕಲಾಗಿದೆ ಈ ಪ್ರದೇಶವನ್ನೂ ಸೋಂಕು ಮುಕ್ತಗೂಳಿಸಲಾಗಿದೆ .
BMTC ಬಸ್ ಬಳಕೆ
BMTC ಬಸ್ ಬಳಕೆ ಪ್ರಯಾಣಿಕನ್ನ ವಿವಿಧ ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಕಳಿಸಲು ಬಿಎಂಟಿಸಿ ಬಸ್ ಬಳಸಲಾಯಿತು .ಒಂದು ಬಸ್ ನಲ್ಲಿ 20 ಜನರನ್ನು ಕರೆದೂಯ್ಯಲಾಯಿತು ಒಟ್ಟು 16 ಬಸ್ ಗಳನ್ನ ಇದಕ್ಕಾಗಿ ಬಳಸಲಾಗುತ್ತಿದೆ …
(ಮಾಸ್ಕ್ ಬದಲಾವಣೆ ) ಪ್ರಯಾಣಿಕರು ಬಂದಿಳಿಯುತ್ತಿದ್ದಂತೆ ಅವರು ಧರಿಸಿದ್ದ ಮಾಸ್ಕ್ ಬದಲಿಸಿ ಹೂಸ ಮಾಸ್ಕ್ ಗಳುನ್ನೂ ನೀಡಲಾಗುತ್ತದೆ …
ವಿದೇಶಗಳಿಂದ ಬಂದವರಿಗೆ ಭಾರತದ ಸೀಮ್ ಕಾರ್ಡ್ಗಳನ್ನೂ ನೀಡಲಾಗುತ್ತಿದೆ …ಅದಷ್ಟು ಶೀಘ್ರ ಕ್ವಾರೆಂಟೈನ್ ಆ್ಯಪ್ ಡೌನ್ ಲೋಡ್ ಮಾಡಿಕೂಳ್ಳಲು ಅನುಕೂಲವಾಗಲು ಈ ಸೀಮ್ ಕಾರ್ಡ್ ನೀಡಲಾಗುತ್ತಿದೆ. ಎಂದು ಆರೋಗ್ಯ ಇಲಾಖೆ ಅಧಿಕಾರಿಯೂಬ್ಬರೂ ತಿಳಿಸಿದ್ದರೆ…
(ಪ್ರತ್ಯೆಕ ಕೌಂಟರ್ ) .ಪ್ರಯಾಣಿಕರಿಗೆ ಕ್ವಾರೆಂಟೈನ್ ವ್ಯವಸ್ಥೆ ಮಾಡಲು ಸಿದ್ದವಿರುವ ಹೋಟೆಲ್ ಮತ್ತು ರೆಸಾರ್ಟ್ ಗಳ ಮಾಹಿತಿ ನೀಡಲು ಪ್ರತ್ಯೇಕ ಕೌಂಟರ್ ಓಪನ್ ಮಾಡಲಾಗಿದೆ .18 – ಪಂಚತಾರ ಹೋಟೆಲ್ .26 – ಸ್ಟಾರ್ ಹೋಟೆಲ್ ಗಳು .40- ಸಾಧಾರಣ ಹೋಟೆಲ್ ಗಳ ಎಲ್ಲ ಕೂಠಡಿಗಳನ್ನು ವಿದೇಶದಿಂದ ಬರುವ ಪ್ರಯಾಣಿಕರ ಕ್ವಾರೆಂಟೈನ್ ಗೆ ಎಂದು ಮೀಸಲಿಡಲಾಗಿದೆ