download 13

ಟಾಲಿಹುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹೊಸ ಚಿತ್ರ ಫಿಕ್ಸ್..!

FILM NEWS

ಹೈದರಾಬಾದ್‌ ಮೇ 30 :- ಸೂಪರ್ ಸ್ಟಾರ್ ಮಹೇಶ್ ಬಾಬು ʻ ಸರಿ ಲೇರು ನೀಕೆವ್ವರು ʼ  ಚಿತ್ರದ ನಂತರ  ಯಾವ ಚಿತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ಕುತೂಹಲ ಮಹೇಶ್‌ ಬಾಬು ಆಭಿಮಾನಿಗಳಲ್ಲಿ ಇತ್ತು  ಇಬ್ಬರು ನಿರ್ದೇಶಕರ ಹೆಸರು ಟಾಲಿಹುಡ್‌ ನಲ್ಲಿ ಕೇಳಿಬಂದಿತ್ತು ಆದರೆ ಮಹೇಶ್‌ ಬಾಬು ಕಡೆಯಿಂದ ಉತ್ತರ ಬಂದಿರಲಿಲ್ಲ. ಈಗ ಗೀತ ಗೋವಿಂದ ನಿರ್ದೇಶಕ ಪರಶುರಾಂ ಗೆ ಆಕ್ಷ್ಯನ್‌- ಕಟ್‌ ಹೇಳಲು ಮಹೇಶ್‌ ಬಾಬು ಗ್ರೀನ್‌ ಸಿಗ್ನಲ್‌ ನೀಡಿದ್ದಾರಂತೆ.

ಮಹೇಶ್‌ ಬಾಬು ನಟಿಸುತ್ತಿರುವ ೨೭ ಚಿತ್ರ ಇದು, ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಹುಟ್ಟು ಹಬ್ಬವಾದ ಮೇ 31 ರಂದು ಬೆಳ್ಳಿಗ್ಗೆ 9 ಗಂಟೆ 9ನಿಮಿಷಕ್ಕೆ ಹೊಸ ಚಿತ್ರ ಲಾಂಚ್‌ ಮಾಡುತ್ತಾರೆ  ಅಂತ ಮೈತ್ರಿ ಮೂವಿ ಮೇಕರ್ಸ ಟ್ವಿಟ್‌ ಮಾಡಿದ್ದಾರೆ

 

948eddc3 9ad7 4322 83ab d72cec9302d6