IMG 20200609 WA0073

ಆಶಾ ಕಾರ್ಯಕರ್ತರಿ ಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಚಿಂತನೆ…!

DISTRICT NEWS ಚಿಕ್ಕಬಳ್ಳಾಪುರ

ಆಶಾ ಕಾರ್ಯಕರ್ತರಿಗೆ ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಚಿಂತನೆ : ಸಚಿವ ಎಸ್.ಟಿ ಸೋಮಶೇಖರ್
ಚಿಕ್ಕಬಳ್ಳಾಪುರ: ರಾಜ್ಯದ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಸಹಾಯ ಸಂಘಗಳಿಗೆ
ಶೂನ್ಯ ಬಡ್ಡಿದರದ ಸಾಲ ಸೌಲಭ್ಯವನ್ನು ಆಶಾ ಕಾರ್ಯ ರಿಗೂ ಸಾಲ ನೀಡಲು ಚಿಂತನೆ
ನಡೆಸಲಾಗಿದೆ ಹಾಗೂ ಆಶಾ ಕಾ ರ್ಯಕತರ್ೆಯರಿಗೆ ಶೂನ್ಯಬಡ್ಡಿ ದರ ದಲ್ಲಿ ಸಾಲ ನೀಡಲು
ಚಿಂತನೆ ಮಾಡ ಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಜಿಲ್ಲಾಡಳಿತ, ಸಹಕಾರ ಇಲಾಖೆ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹ
ಮ್ಮಿಕೊಂಡಿದ್ದ ಆಶಾ ಕಾರ್ಯಕತರ್ೆ ಯರಿಗೆ ಚೆಕ್ ವಿತರಣಾ ಸಮಾರಂ ಭ ಹಾಗೂ ಸ್ವಸಹಾಯ
ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನಡಲು 80 ಕೋಟಿ ಹಣ ಮೀಸಲಿ ಡಲಾಗಿದೆ. ಅದೇರೀತಿ ಆಶಾ
ಕಾರ್ಯಕರ್ತರಿ ಗೆ ಸಾಲ ನಡಲು ಹಣ ಮೀಸಲಿಡಲಾಗುತ್ತದೆ. ಸ್ತ್ರೀಶಕ್ತಿ ಸಂಘ ಗಳಿಗೆ,
ಸ್ವಸಹಾಯ ಗುಂಪುಗಳಿಗೆ, ಸಹಕಾರ ಇಲಾಖೆಯಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ
ನಡಲಾಗುತ್ತಿದೆ. ಅದೇ ರೀತಿಯಾಗಿ ಸಹಕಾರಿ ಇಲಾ ಖೆಯಿಂದ ಆಶಾ ಕಾರ್ಯಕತರ್ೆಯ ರಿಗೂ
ಶೂನ್ಯ ಬಡ್ಡಿ ದರದಲ್ಲಿ ಸಾಲ ನಡಲು ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

IMG 20200609 WA0075
ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ.ಸುಧಾಕರ್ ರವರು ಮಾತನಾಡಿ, ಆಶಾ ಕಾರ್ಯಕತರ್ೆಯರಿಗೆ
ಪ್ರೋ ತ್ಸಾಹಧನ ಕೊಡುವ ಮೂಲಕ ನೈತಿಕ ಸ್ಪೂತರ್ಿ ನಡಲಾಗುತ್ತಿದೆ. ಕೋರೋ ನಾನಿಗ್ರಹ
ಮಾಡಬೇಕಾದರೆ ಪ್ರತಿಯೊ ಬ್ಬರೂ ಮುಖಗವಸುಗಳನ್ನು (ಮಾ ಸ್ಕ್) ಧರಿಸಬೇಕು ಹಾಗೂ ಸಾಮಾ
ಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಾಗ
ಮಾತ್ರ ಕೊರೋ ನಾ ವೈರಸ್ ತಡೆಗಟ್ಟಲು ಸಾಧ್ಯ ಆದ್ದ ರಿಂದ ಸಾರ್ವಜನಕರು ಕೋವಿಡ್-19
ತಡೆಗೆ ಸಹಕಾರ ನಡಬೇಕು ಎಂದು ಹೇಳಿದರು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂ
ರಪ್ಪ ನೇತೃತ್ವದಲ್ಲಿ ಕೋವಿಡ್-19 ನಗ್ರಹ ಮಾಡಲಾಗುತ್ತಿದೆ. ಕೋವಿ ಡ್-19
ಸಂಕಷ್ಟದಲ್ಲಿ ಸಹಕಾರ ಇಲಾ ಖೆಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ರಾಜ್ಯ ಸಕರ್ಾರಕ್ಕೆ
ಸು ಮಾರು 53 ಕೋಟಿ ರೂ, ಹಣವನ್ನು ನಡಲಾಗಿದೆ ಹಾಗೂ ರಾಜ್ಯದ 40 ಸಾವಿರಕ್ಕೂ ಹೆಚ್ಚು
ಆಶಾ ಕಾರ್ಯ ಕತರ್ೆಯರಿಗೆ ಸಹಕಾರ ಇಲಾಖೆ ಯಿಂದ 12 ಕೋಟಿ 7 ಲಕ್ಷ ರೂಪಾ ಯಿ ಪ್ರೋತ್ಸಾಹ
ಧನ ನಡಲಾಗಿ ದೆ ಎಂದು ತಿಳಿಸಿದರು.
ಸಹಕಾರ ಸಚಿವ ಎಸ್.ಟಿ ಸೋ ಮಶೇಖರ್ ಮೈಸೂರು ಜಿಲ್ಲಾ ಉ ಸ್ತುವಾರಿ ಸಚಿವ ಮೇಲೆ ಮೈಸೂ ರು
ಮೃಗಾಲಯದಲ್ಲಿರು ಪ್ರಾಣಿಗಳಿ ಗೆ ಆಹಾರ ನಡಲು ಸಚಿವರ ಖಾಸಗಿ ಸ್ನೇಹಿತರ ಬಳಿ ಸುಮಾರು 3
ಕೋಟಿ 23 ಲಕ್ಷ ರೂಪಾಯಿ ಹಣ ನಡಲಾಗಿದೆ.
ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಪ್ರಧಾನವಾಗಿದೆ ಅದರಲ್ಲಿ ಪ್ರಮುಖ ವಾಗಿ ಹಾಲು
ಉತ್ಪಾದ ನೆಯಲ್ಲಿ ನಮ್ಮ ಜಿಲ್ಲೆ ಹೆಚ್ಚು ಹಾಲನ್ನು ಸರಬರಾಜು ಮಾಡಲಾಗುತ್ತಿದೆ ಆ
ದ್ದರಿಂದ ಕೋಲಾರದಲ್ಲಿರುವ ಹಾ ಲು ಉತ್ಪಾದನಾ ಕೇಂದ್ರ ಹಾಗೂ ಡಿ.ಸಿ.ಸಿ ಬ್ಯಾಂಕ್
ಕೋಲಾರದಿಂದ ಪ್ರತ್ಯೇಕ ಮಾಡಲಾಗುತ್ತದೆ ಎಂದು ತಿಳಿಸಿದರು.
ನಮ್ಮ ಜೀವನದಲ್ಲಿ ಅನೇಕ ವಿಚಾರದಲ್ಲಿ ಬದಲಾವಣೆ ತರುವ ಮೂಲಕ ಕೋರೋನಾ ವೈರಸ್ ನಗ್ರಹ
ಮಾಡಬೆಕು. ಜುಲೈ ತಿಂಗಳಲ್ಲಿ ಹೆಚ್ಚು ಕೊರೋನಾ ಸೋಂಕು ತಗ ಲುವ ಸಾಧ್ಯತೆ ಇದೆ ಎಂದು ಮು
ನ್ಸೂಚನೆ ಆದ್ದರಿಂದ ಇದಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗು ತ್ತಿದೆ ಎಂದು
ಮಾಹಿತಿ ನಡಿದರು.
ಲೋಕಸಭಾ ಸದಸ್ಯ ಬಚ್ಚೇಗೌಡ ರವರು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು
ಸಾವಿರ ಗ್ರಾಮಗ ಳಿದ್ದು ಆ ಗ್ರಾಮಗಳಿಂದ ಒಂದು ಸಾವಿರ ಜನ ಆಶಾಕಾರ್ಯಕ ರ್ತರಾಗಿ ಕೆಲಸ
ನರ್ವಹಿಸುತ್ತಿದ್ದಾರೆ. ಪ್ರತಿಯೊಂದು ಹಳ್ಳಿಗಳಲ್ಲಿ ಪ್ರತಿಯೊಂ ದು ಮನೆಗಳಿಗೆ ಭೇಟಿ
ನಡಿ ಅಲ್ಲಿನ ಜನರ ಆರೋಗ್ಯವನ್ನು ಕಾಪಾಡು ತ್ತಿದ್ದಾರೆ ಇವರ ಸೇವೆ ಶ್ಲಾಘನ ಯವಾದದ್ದು
ರಾಜ್ಯ ಸಕರ್ಾರದಿಂ ದ ಕೊರೊನಾ ಸೈನಕರಾಗಿ ಕಾರ್ಯ ನರ್ವಹಿಸುತ್ತಿರುವ ಆಶಾ ಕಾರ್ಯ
ಕರ್ತರಿಗೆ ತಲಾ 3,000/- ರೂ ಪ್ರೋತ್ಸಾಹಧನ ನಡಲಾಗುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕತರ್ೆಯರು ತಮ್ಮ ಪ್ರಾಣದ ಹಂಗನ್ನು ತೊರೆದು ಹಗಲು ರಾತ್ರಿ ಎನ್ನದೇ ಕೆಲಸ
ನರ್ವಹಿಸುತ್ತಿದ್ದಾರೆ ಸಮಾಜದಲ್ಲಿ ಎಷ್ಟೇ ಸಮಸ್ಯೆಗಳಿದ್ದರೆ ಅವುಗಳನ್ನು ತೊರೆದು
ಅವರಿಗಿರುವ ಸಮಾಜ ದ ಮೇಲಿನ ಕಾಳಜಿಯನ್ನು ತೊರಿ ದ್ದಾರೆ ಅವರಿಗೆ ಸಹಕಾರ ಇಲಾಖೆ ಯಿಂದ
ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ನಡುವ ಮೂ ಲಕ ಅವರನ್ನು ಪ್ರೋತ್ಸಹಿಸಲಾ
ಗುತ್ತಿದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾ ಯತ್ ಅಧ್ಯಕ್ಷರಾದ ಎಂ.ಬಿ ಚಿಕ್ಕನರ ಸಿಂಹಯ್ಯ, ಶಾಸಕರಾದ
ಜೆ.ಕೆ ಕೃಷ್ಣಾ ರೆಡ್ಡಿ, ಎಸ್.ಎನ್ ಸುಬ್ಬಾರೆಡ್ಡಿ, ಜಿಲ್ಲಾ ಧಿಕಾರಿ ಆರ್ ಲತಾ,
ಜಿಲ್ಲಾ ಪೊ ಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥು ನ್ ಕುಮಾರ್, ಉಪ ವಿಭಾಗಾಧಿಕಾರಿ
ರಘುನಂದನ್.
ರವಿಕುಮಾರ್ ರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು