64a9ada0 285f 446f b1a8 57cc2bfe5dbc

covid 19 : ತುಮಕೂರಿನಲ್ಲಿ ಕೊರೊನಾ ಆರ್ಭಟ

ತುಮಕೂರು DISTRICT NEWS

ತುಮಕೂರಿನಲ್ಲಿ ಕೊರೊನಾ ಆರ್ಭಟ : ಒಂದೇ ಕುಟುಂಬದ 6 ಜನರಿಗೆ ಸೋಂಕು

ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು ಇಂದು ಒಂದೇ ದಿನದಲ್ಲಿ 7 ಜನರಿಗೆ ಸೋಂಕು ಇರುವುದು ಧೃಡವಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ.

ಒಂದೇ ಕುಟುಂಬದ 6 ಜನಕ್ಕೆ ಸೋಂಕು :
ಇನ್ನು ಹಿಂದೂಪುರಕ್ಕೆ ತೆರಳಿದ್ದ ವ್ಯಕ್ತಿಯಿಂದ 6 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಹಿಂದೂಪುರಕ್ಕೆ ತೆರಳಿ ವಾಪಸ್ ಶಿರಾಗೆ ಬಂದಿದ್ದ ವ್ಯಕ್ತಿಗೆ ಸೋಂಕು‌ ಕಾಣಿಸಿಕೊಂಡಿತ್ತು.‌ ಆದರೆ ಇದೀಗ ವ್ಯಕ್ತಿಯ ಸಂಪರ್ಕದಲ್ಲಿದ್ದ 6 ಜನ ಕುಟುಂಬ ಸದಸ್ಯರಿಗೆ ಸೋಂಕು ಪತ್ತೆಯಾಗಿದ್ದು, ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.