IMG 20200630 WA0013

ಪಾವಗಡ: ಇಂದು 3 ಕೊರೋನಾ ಸೊಂಕು ಧೃಢ

DISTRICT NEWS ತುಮಕೂರು

ಪಾವಗಡ: ಇಂದು 3 ಕೊರೋನಾ ಸೊಂಕು ದೃಢ

ಪಾವಗಡ 17 ಕ್ಜೆ ಏರಿದ ಸೋಂಕಿತರ ಸಂಖ್ಯೆ

ತುಮಕೂರಲ್ಲಿ ಹೆಚ್ಚಾದ ಮಹಾಮಾರಿ ಕಿಲ್ಲರ್ ಕೊರೋನಾ ಆತಂಕ.

ಇಂದು ಹೊಸಾದಗಿ 26ಪ್ರಕರಣ ಸೇರಿ ಸೋಂಕಿತರ ಸಂಖ್ಯೆ 139ಕ್ಕೆ ಏರಿಕೆ.

ದಿನೇ ದಿನೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟೀವ್ ಪ್ರಕರಣ, ಜಿಲ್ಲೆಯ ಜನರಲ್ಲಿ ಆತಂಕ.

ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ 2, ಚಿಕ್ಕನಾಯಕನಹಳ್ಳಿ 1

ಎಲ್ಲಾ ಸೋಂಕಿತರಿಗೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಇಂದು ಕೊರೊನಾ ದಿಂದ ಗುಣಮುಖರಾದ 10 ಜನರು ಡಿಸ್ಚಾರ್ಜ್.

ಒಟ್ಟು 139 ರಲ್ಲಿ 7 ಸಾವು, 49 ಸೋಂಕಿತರ ಗುಣಮುಖ, 83 ಸೋಂಕಿತರಿಗೆ ಐಸೊಲೇಷನ್ ನಲ್ಲಿ ಚಿಕಿತ್ಸೆ.