IMG 20200602 203704

ಕೊರೋನಾ Update: ದ್ವಿಶತಕ ದಾಟಿದ ತುಮಕೂರು, ಪಾವಗಡ 3 ಸೋಂಕು….!

DISTRICT NEWS ತುಮಕೂರು

ಕೊರೋನಾ Update: ದ್ವಿಶತಕ ದಾಟಿದ ತುಮಕೂರು, ಪಾವಗಡ 3 ಸೋಂಕು….!

ತುಮಕೂರು :-  ದ್ವಿಶಕತ ದಾಟಿದ ಮುನ್ನುಗುತ್ತಿದೆ ತುಮಕೂರು ಕೋವಿಡ್ ಸೋಂಕಿತರ ಸಂಖ್ಯೆ.

ಇಂದು ಒಂದೇ ದಿನ 13 ಪ್ರಕರಣಗಳು ಪಾಸಿಟಿವ್ ಧೃಢ.

ಜಿಲ್ಲೆಯಲ್ಲಿ ಇವರೆಗೆ ಒಟ್ಟು‌‌ 221 ಪ್ರಕರಣಗಳು ದಾಖಲು

153 ಸಕ್ರಿಯ ಪ್ರಕರಣಗಳು 8 ಸಾವು

ಮಧುಗಿರಿ 2 ತುಮಕೂರು 6 ಕುಣಿಗಲ್ 2 ಪಾವಗಡ 3 ಸೋಂಕಿತರ ಪತ್ತೆ

ಸೋಂಕಿತರನ್ನ ಜಿಲ್ಲಾಸ್ಪತ್ರೆ ಕೋವಿಡ್ ವಿಭಾಗಕ್ಕೆ ದಾಖಲು.

IMG 20200704 WA0060