Y N ಹೊಸಕೋಟೆಗೆ ವಕ್ಕರಿಸಿದ ಕೊರೋನ
ಕೊರೋನಾ ಅಟ್ಟಹಾಸ ಪಾವಗಡತಾ ಲ್ಲೂಕಿನಲ್ಲಿ ಮುಂದುವರೆಸಿದೆ.ಇಂದು ( ಸೋಮವಾರ) 2 ಪ್ರಕರಣಗಳು ಪತ್ತೆ ಯಾಗುವ ಮೂಲಕ 33 ಏರಿಕೆ ಯಾಗಿದೆ ಸೋಂಕಿತರ ಸಂಖ್ಯೆ.
ವೈ ಎನ್ ಹೊಸಕೋಟೆಯ 42 ವರ್ಷದ ವ್ಯಕ್ತಿ ಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಜ್ವರ ಕಾಣಿಸಿಕೊಂಡಿದ್ದರಿಂದ, 3 ನೇ ತಾರೀಖು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು ಇಂದು ಜಿಲ್ಲ ಆರೋಗ್ಯ ಇಲಾಖೆ ಕೊರೋನಾ ಪಾಜಿಟೀವ್ ನ್ನು ಖಚಿತ ಪಡಿಸಿದೆ ಆದರೆ ಸೋಕಿನ ಮೂಲ ಪತ್ತೆಯಾಗಿಲ್ಲ, ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ತುಮಕೂರು 252 ಕ್ಕೇರಿದ ಕೊರೋನಾ
ಜಿಲ್ಲೆಯಲ್ಲಿ 252 ಕ್ಕೇರಿದ ಕೊರೋನಾ ಸೋಂಕು
ದಿನೇ ದಿನೆ ಕೋರೋನಾ ಸೋಂಕಿನ ಪ್ರಕರಣಗಳು ಹೆಚ್ಚಳ ಒಂದೇ ದಿನ 31 ಪಾಸಿಟಿವ್
ಚಿಕ್ಕನಾಯಕನಹಳ್ಳಿ 1, ಗುಬ್ಬಿ 4, ಕುಣಿಗಲ್ 5, ಮಧುಗಿರಿ 3, ಪಾವಗಡ 5, ತುರುವೇಕೆರೆ 1 ಹಾಗೂ ತುಮಕೂರು ನಗರದಲ್ಲಿ 12 ಸೋಂಕಿತ ಪ್ರಕರಣಗಳು ದೃಢ
ಸೋಂಕಿತರಿಗೆ ತುಮಕೂರಿನ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.