ಬೆಂಗಳೂರು: ಪೆಟ್ರೋಲ್ – ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ 8 ರೂಪಾಯಿ ಕಡಿಮೆ ಮಾಡಿದ್ದಾರೆ ಇದರಿಂದ ಪ್ರತಿ ಲೀಟರ್ 9.5 ರೂಪಾಯಿ ಯಾಗಲಿದೆ ಎನ್ನಲಾಗಿದೆ. ಇನ್ನು ಡೀಸಲ್ ಬೆಲೆ 7 ರೂಪಾಯಿ ಕಡಿಮೆ ಯಾಗಲಿದೆ.
ಅಡಿಗೆ ಅನಿಲ ಬೆಲೆ ಯಲ್ಲಿ 200 ರೂಪಾಯಿ ಕಡಿಮೆ ಆಗಲಿದೆ, ವರ್ಷಕ್ಜೆ 12 ಸಿಲಿಂಡರ್ ಗೆ 200 ಸಹಾಯ ಧನ ನೀಡಲಿದೆ.
ಕೇಂದ್ರ ಸಚಿವರಾದ ನಿರ್ಮಲ ಸೀತರಾಮನ್ ಅವರು ಅಬಕಾರಿ ಸುಂಕ ಕಡಿಮೆಮಾಡಿದ್ದೇವೆ ಎಂದು ಟ್ವಿಟ್ ಮಾಡಿದ್ದಾರೆ…