79bf8268 57fa 4961 9403 4e59f29565f5 1

ಮಧುಗಿರಿ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

DISTRICT NEWS ತುಮಕೂರು

ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿ ಚೋಳಹಳ್ಳಿ ಗ್ರಾಮದಲ್ಲಿ ದಿನಾಂಕ 16.07.2022 ಕಾರ್ಯಕ್ರಮದ ಉದ್ಘಾಟನೆಯನ್ನು ತಹಶೀಲ್ದರಾದ ಸುರೇಶ ಆಚಾರ್ ನೆರವೇರಿಸಿ ಪ್ರಸ್ತಾವಿಕ ನುಡಿಗಳನ್ನು ಹಲವಾರು ಯೋಜನೆಗಳು ಜಿಲ್ಲಾಧಿಕಾರಿಯ ಕಡೆ ವಿವಿಧ ಇಲಾಖೆಗಳಿಂದ ಸವಲತ್ತುಗಳ ವಿತರಣೆ ರೈತ ಪರಿವರ್ಗದ ಜನರಿಗೆ ಕಂದಾಯ ಇಲಾಖೆ ಪಂಚಾಯತ್ ರಾಜ್ ಇಲಾಖೆ ಜಮೀನಿಗೆ ಸಂಬಂಧಪಟ್ಟ ತಿದ್ದುಪಡಿ ಹಕ್ಕು ವರ್ಗಾವಣೆ ಮಾಶಾಸನಗಳ 10 ಹಲವಾರು ಯೋಜನೆಗಳನ್ನು ತಿಳಿಸಿ ತಲುಪಿಸಬೇಕು ಎಂಬ ಈ ಕಾರ್ಯಕ್ರಮದ ಸದ್ದು ಉದ್ದೇಶ ಈಗಾಗಲೇ ಈ ಕಾರ್ಯಕ್ರಮದಲ್ಲಿ 20 ಜನರಿಗೆ ಮಾಶಾಸನ ಆದೇಶ ಪತ್ರ ಹಾಗೂ ನಾಲ್ಕರಿಂದ ಐದು ಪಾವತಿ ಖಾತೆ ಅರ್ಜಿಗಳು ಬಂದಿದ್ದು ಬದಲಾವಣೆ ಹಂತದಲ್ಲಿ ಇರುತ್ತವೆ ಇವರಿಗೆ ಈಗಾಗಲೇ ಸದರಿ ಸ್ಮಶಾನವನ್ನು ಮಂಜೂರು ಮಾಡಲು ಕ್ರಮ ಕೈಗೊಂಡಿದ್ದು ಸರ್ವೇ ಸ್ಕೆಚ್ ಕೂಡ ಮಾಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರ ಮಾಡಿರುತ್ತೇವೆ ರೈತರಿಗೆ ಮನೆ ಮನೆಗೆ ಭೇಟಿ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗುತ್ತದೆ ಮತ್ತು ಅಧಿಕಾರಿಗಳೊಂದಿಗೆ ಸಹ ಮನೆಯ ಭೇಟಿ ಮತ್ತು ಸಂಜೆ ಈ ಗ್ರಾಮದಲ್ಲಿ ವಾಸ್ತವ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನರಸಿಂಹ ರೆಡ್ಡಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗಮಣಿ ನರಸಿಂಹಮೂರ್ತಿ ನಾಗರತ್ನಮ್ಮ ಸಿದ್ದಪ್ಪ ಬಾಬು ಮತ್ತು ತಾಲೂಕ್ ಆಡಳಿತ ಆರೋಗ್ಯ ಅಧಿಕಾರಿಗಳಾದ ರಮೇಶ್ ಬಾಬು ಆರ್ ಡಬ್ಲ್ಯೂ ಎಸ್ AEE ರಾಮದಾಸ ಪಿ ಆರ್ ಡಿAEE ಸುರೇಶ್ಸಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಯರಾಮ್ ವಲಯ ಅರಣ್ಯ ಅಧಿಕಾರಿ ರವಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹನುಮಂತರಾಯಪ್ಪ ಪಿಡಬ್ಲ್ಯೂಡಿ ಎ ಇ ಇ ಎಸ್ ಸಿ ರಾಜಗೋಪಾಲ್ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಗಿರೀಶ್ ಬಾಬು ತೋಟಗಾರಿಕೆಇಲಾಖೆ ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಗೌಡ ಕೆಎಸ್ಆರ್ಟಿಸಿ ಸಂಚಾರ ನಿಯಂತ್ರಕರಾದ ಟಿ ತಿಪ್ಪೇಸ್ವಾಮಿ ಮೀನುಗಾರಿಕೆ ಇಲಾಖೆ ಅಧಿಕಾರಿರಂಗಸ್ವಾ ಮೀ ಸಾಮಾಜಿಕ ಅರಣ್ಯ ಅಧಿಕಾರಿ ಮಂಜುನಾಥಕಾರ್ಯಕ್ರಮದಲ್ಲಿ ಪ್ರಾರ್ಥನೆ ಶಾಲಾ ಮಕ್ಕಳಿಂದ ಸ್ವಾಗತ ರವಿಕುಮಾರ್ ವಿ ಎ ಹಾಗೂ ಕಂದಾಯ ಅಧಿಕಾರಿಗಳಾದ ನಾರಾಯಣಪ್ಪ ಉಪ ತಹಶೀಲ್ದಾರಾದ ಗ್ರಾಮ ಇ ನಾ ಯ ತು ಉಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶಕಿರಣ್ ಕುಂಬರಹಳ್ಳಿಎಲ್ಲಾ ಇಲಾಖೆ ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

ವರದಿ ಲಕ್ಷ್ಮಿಪತಿ ಎಲ್ಕೂರ್