IMG 20220727 WA0064

ಮಧುಗಿರಿ:ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣೆ…!

DISTRICT NEWS ತುಮಕೂರು

ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ……

ಮಧುಗಿರಿ ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರಾದ ಎಂವಿ ವೀರಭದ್ರಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ 26.07.2022ರಂದು ಶ್ರೀ ಶಕ್ತಿ ಸಹಾಯ ಸಂಘಗಳಿಗೆ ಸರ್ಕಾರದಿಂದ ಸಹಾಯಧನದ ಚೆಕ್ಕುಗಳನ್ನು ವಿತರಿಸಿ ಮಾತನಾಡಿದ ಮಾತನಾಡಿದ ಶಾಸಕರು ದೊಡ್ಡೇರಿ ಭಾಗದ ರೈತಪಿ ಜನರಿಗೆ ಕೊಳವೆ ಬಾವಿಗಳ ಮೂಲಕ ನೀರಾಯಿಸಬೇಕಾದರೆ ಅತ್ಯವಶ್ಯಕವಾಗಿ ವಿದ್ಯುತ್ ಸಂಪರ್ಕ ಬೇಕಾಗಿದೆ ಆದ್ದರಿಂದ ಹಿರೇಗೌಡನಹಳ್ಳಿಯಲ್ಲಿ ಸಬ್ ಸ್ಟೇಷನ್ ಮಾಡಬೇಕಾಗಿದೆ ತಾಲೂಕಿನ ಜನತೆಯ ಬೇರೆ ಕಡೆ ಉದ್ಯೋಗ ಆರಿಸಿ ಮನಗಂಡು ಬೆಲ್ಲದಮಡುಗು ಹತ್ತಿರ ಇಂಡಸ್ಟ್ರಿಯಲ್ ಮಂಜುರಾಗಿದೆ ಇದರಿಂದ ಸುಮಾರು ಜನತೆಗೆ ಈ ಒಂದು ಇಂಡಸ್ಟ್ರಿಯಲ್ಲಿಂದ ಅನುಕೂಲವಾಗಲಿದೆ ಅನುಕೂಲವಾಗಲಿದೆ ಎಂದರು

ಕಾರ್ಯಕ್ರಮವನ್ನು ಉದ್ದೇಶಿಸಿ ಮಧುಗಿರಿ ಪುರಸಭಾ ಸದಸ್ಯರಾದ ಎಂಆರ್ ಜಗನ್ನಾಥ್ ಮಾತನಾಡುತ್ತಾ ಈಗಾಗಲೇ ಶಾಸಕರು ಸುಮಾರು 51 ಸ್ತ್ರೀ ಶಕ್ತಿಸಹಾಯ ಸಂಘಗಳಿಗೆ ಸರ್ಕಾರದಿಂದ ಸಹಾಯ ದನದ ಚೆಕ್ಕನ್ನು ವಿತರಣೆ ಮಾಡಿರುವುದು ನಮಗೆ ತುಂಬಾ ಖುಷಿಯಾಗಿದೆ ಈ ಹಿಂದೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಮಹಿಳೆಯರು ಹಾಕಿರುವುದರಿಂದ ನಮ್ಮ ಶಾಸಕರು ವಿಜಯಶಾಲಿಯಾದರು ಮತ್ತು ದೊಡ್ಡೇರಿಯಲ್ಲಿ ಐ ಮಾಸ್ಕ್ ಹಾಕಲು ಸಹ ಪೂಜೆ ಮಾಡಿದರು ಕಾರ್ಯಕ್ರಮದಲ್ಲಿ ಇಂಜಿನಿಯರ್ ಕೃಷ್ಣಪ್ಪ ಪಿಡಿಒ ಶಿಲ್ಪ ಪಂಚಾಯಿತಿ ಸದಸ್ಯರುಗಳು ಹಾಗೂ ತಾಲೂಕಿನ ಎಸ್ಇ ಘಟಕದ ಅಧ್ಯಕ್ಷರಾದ ಗುಂಡ ಗಲ್ಲು ಶಿವಣ್ಣ ಪುರಸಭಾ ಸದಸ್ಯರಾದ ಎಂ ಆರ್ ಜಗನ್ನಾಥ್ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಬಿ ಎಸ್ ಲಕ್ಷ್ಮಣ್ ತಾಲ್ಲೂಕು ಶಿಶುಅಭಿವೃದ್ಧಿ ಯೋಜನೆ ಅಧಿಕಾರಿಗಳು ಹಾಜರಿದ್ದರು
ವರದಿ ಲಕ್ಷ್ಮಿಪತಿ ಎಲ್ಕೂರ್