IMG 20200602 203704 1

ಪಾವಗಡ: ಕೊರೋನಾ update ಇಂದು 10  ಸೊಂಕು ಪ್ರಕರಣ ಪತ್ತೆ

DISTRICT NEWS ತುಮಕೂರು

ಪಾವಗಡ: ಕೊರೋನಾ update ಇಂದು 10  ಸೊಂಕು ಪ್ರಕರಣ ಪತ್ತೆ . ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5324 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ.

ಇಂದು ಜಿಲ್ಲೆಯಲ್ಲಿ ಕೊರೊನಾದಿಂದ 4ಸಾವು, ಹೊಸದಾಗಿ 127 ಪ್ರಕರಣಗಳು ದಾಖಲು.

ಇಂದಿನ 127 ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1346ಕ್ಕೆ ಏರಿಕೆ.

ತುಮಕೂರು 69, ಮಧುಗಿರಿ 7, ಗುಬ್ಬಿ 7, ತಿಪಟೂರು 8, ಕುಣಿಗಲ್ 13, ತುರುವೇಕೆರೆ 9, ಚಿಕ್ಕನಾಯಕನಹಳ್ಳಿ 1, ಶಿರಾ 6, ಪಾವಗಡ 10, ಕೊರಟಗೆರೆ 6.

ಇಂದು ಕೊರೊನಾದಿಂದ ಗುಣಮುಖರಾಗಿ 29ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್.

ಇಂದಿನ 127ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1473ಏರಿಕೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು ಸಾವನಪ್ಪಿದವರ ಸಂಖ್ಯೆ 47 ಕ್ಕೆ ಏರಿಕೆ. ಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5536

IMG 20200728 211726 1

ಬೆಂಗಳೂರಿನ ಕೊರೋನಾ update

IMG 20200728 211717

 

ದೇಶದ ಕೊರೋನಾ update

IMG 20200728 WA0033