images 4

ಮಧುಗಿರಿ:ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸಲು‌ ಮನವಿ..!

DISTRICT NEWS ತುಮಕೂರು

ಮಧುಗಿರಿ ಬೆಸ್ಕಾಂ ಉಪ ವಿಭಾಗ ದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸಿ.….

IMG 20220913 WA0056

ಮಧುಗಿರಿ ತಾಲೂಕು ಮಧುಗಿರಿ ಉಪ ವಿಭಾಗದ ಉಪಸ್ಥಾವರದ ದುರಸ್ತಿ ಕಾರ್ಯ ನಡೆಯುವುದರಿಂದ. ಉಪ ವಿಭಾಗಕ್ಕೆ ಸಂಬಂಧಿಸಿದಂತೆ ದಿನಾಂಕ 14 .9. 2022 ರಂದು ಮಧುಗಿರಿ 220/66/11. ಕೆ.ವಿ.66/11. ಕೆ . ವಿ.ಐಡಿ ಹಳ್ಳಿ66/11. ಕೆ ವಿ ಹೊಸಕೆರೆ 66/11.ಕೆ.ವಿ ಹಾಗೂ ಮಿಡಿಗೇಶಿ 66/11.ಕೆ.ವಿ. ಉಪಸ್ಥಾವರುಗಳ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಮಧುಗಿರಿ ತಾಲೂಕಿನ ಕಸಬಾ. ದೊಡ್ಡೇರಿ. ಬಡವನಹಳ್ಳಿ. ಮಿಡಿಗೇಶಿ ಮತ್ತು ಹೋಬಳಿ ಗಳವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯಕ್ತಿಯಾಗಲಿದೆ ಗ್ರಾಹಕರು ಎಂದಿನಂತೆ ಸಹಕರಿಸಬೇಕು ಎಂದು ಮಧುಗಿರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ವಾಣಿಜ್ಯ ಕಾರ್ಯನಿರ್ವಾಹಕ ಮತ್ತು ಪಾಲನ ಉಪ ವಿಭಾಗ ಬೆಸ್ಕಾಂ ಇಲಾಖೆ ಮಧುಗಿರಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.