IMG 20200602 203704 1

ಪಾವಗಡ : ಕೊರೋನಾ update ಇಂದು 10 ಸೋಂಕು ಪ್ರಕರಣ

DISTRICT NEWS ತುಮಕೂರು

ಪಾವಗಡ ಕೊರೋನಾ update ಇಂದು 10 ಸೋಂಕು ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 63 ಕೊರೋನಾ ಪ್ರಕರಣಗಳು ದಾಖಲು.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 1781 ಏರಿಕೆ.

ಕೋವಿಡ್ ಆಸ್ಪತ್ರೆಯಿಂದ ಇಂದು 86 ಮಂದಿ ಬಿಡುಗಡೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1781 ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 810

ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 917.

8 ಜನರಿಗೆ ಕೋವಿಡ್ 19 ರ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ತುಮಕೂರು 20 ಮಧುಗಿರಿ 1, ಚಿಕ್ಕನಾಯಕನಹಳ್ಳಿ 7, ತಿಪಟೂರು 1, ಗುಬ್ಬಿ 3, ಕೊರಟಗೆರೆ 5, ಕುಣಿಗಲ್ 8, ತುರುವೇಕೆರೆ 6, ಪಾವಗಡ 10, ಶಿರಾ 2.

ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೊಂಕಿತರ ಸಂಖ್ಯೆ 1781 ಏರಿಕೆ ಯಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ  ತಿಳಿಸಿದೆ.

ರಾಜ್ಯದ ಕೊರೋನಾ update

 

IMG 20200801 WA0026

ಬೆಂಗಳೂರು ಕೊರೋನಾ update

IMG 20200801 WA0025