IMG 20200602 203704 1

ಕೊರೋನಾ update: ಪಾವಗಡ ಇಂದು 7 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು

DISTRICT NEWS ತುಮಕೂರು

ಕೊರೋನಾ update: ಪಾವಗಡ ಇಂದು 7 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 63 ಕೊರೋನಾ ಪ್ರಕರಣಗಳು ದಾಖಲು.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 1916 ಏರಿಕೆ.

ಕೋವಿಡ್ ಆಸ್ಪತ್ರೆಯಿಂದ ಇಂದು 54 ಮಂದಿ ಬಿಡುಗಡೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1916ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 888

ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 971.

8 ಜನರಿಗೆ ಕೋವಿಡ್ 19 ರ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ತುಮಕೂರು 36 ಮಧುಗಿರಿ 6, ಚಿಕ್ಕನಾಯಕನಹಳ್ಳಿ 13, ತಿಪಟೂರು 21 ಗುಬ್ಬಿ 1, ಕೊರಟಗೆರೆ 3, ಕುಣಿಗಲ್ 13, ತುರುವೇಕೆರೆ 7, ಪಾವಗಡ 7,  ಶಿರಾ 24.

ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೊಂಕಿ ಗೆ 3 ಜನರು ಮೃತ ಪಟ್ಟಿದ್ದಾರೆ.  ಎಂದು ಜಿಲ್ಲಾ ಆರೋಗ್ಯ ಇಲಾಖೆ  ತಿಳಿಸಿದೆ.

ರಾಜ್ಯದ ಕೊರೋನಾ update

IMG 20200802 211924

ಬೆಂಗಳೂರಿನ ಕೊರೋನಾ Update

IMG 20200802 211931

ಇಂದು ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾದರು , 4077 ಜನರು ಕೊರೋನಾ ಸೋಂಕಿನಿಂದ ರಾಜ್ಯದ ವಿವಿಧ ಆಸ್ಪತ್ರೆ ಗಳಿಂದ ಬಿಡುಗಡೆ ಯಾಗಿರುವುದು ಕೊಂಚ ಸಮಾಧಾನ ತಂದಿದೆ.

ದೇಶದ ಕೊರೋನಾ Update

IMG 20200802 WA0100