download 1

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು, ರಾಜ್ಯದಲ್ಲಿ 6259 ಪ್ರಕರಣ ದಾಖಲು

DISTRICT NEWS ತುಮಕೂರು

ಕೊರೋನಾ update: ಪಾವಗಡ ಇಂದು 7 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 93 ಕೊರೋನಾ ಪ್ರಕರಣಗಳು ದಾಖಲು.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2081 ಏರಿಕೆ.

ಕೋವಿಡ್ ಆಸ್ಪತ್ರೆಯಿಂದ ಇಂದು 63 ಮಂದಿ ಬಿಡುಗಡೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2081ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 908

ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1110.

8 ಜನರಿಗೆ ಕೋವಿಡ್ 19 ರ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ತುಮಕೂರು 42 ಮಧುಗಿರಿ 8, ಚಿಕ್ಕನಾಯಕನಹಳ್ಳಿ 1, ತಿಪಟೂರು 1 ಗುಬ್ಬಿ 4, ಕೊರಟಗೆರೆ 10, ಕುಣಿಗಲ್ 11, ತುರುವೇಕೆರೆ 5, ಪಾವಗಡ 9,  ಶಿರಾ 2.

ಜಿಲ್ಲೆಯಲ್ಲಿ ಇಂದು 5 ಮಂದಿ ಮೃತ ಪಟ್ಟಿದ್ದು. ಒಟ್ಟು ಕೊರೋನಾ ಸೊಂಕಿ ಗೆ 63 ಜನರು ಮೃತ ಪಟ್ಟಂತಾಗಿದೆ.  ಎಂದು ಜಿಲ್ಲಾ ಆರೋಗ್ಯ ಇಲಾಖೆ  ತಿಳಿಸಿದೆ.

ರಾಜ್ಯದ ಕೊರೋನಾ update

EelK0uOWoAMY2tO

ದೇಶದ ಕೊರೋನಾ Update 

 

f5f2d9fa f86d 443a 9af9 7a285bf54f93