download 1

Covid19 Update: ಪಾವಗಡ 1,ರಾಜ್ಯದಲ್ಲಿ 6805 ಪ್ರಕರಣ ದಾಖಲು…

DISTRICT NEWS ತುಮಕೂರು

Covid19 Update: ಪಾವಗಡ 1,ರಾಜ್ಯದಲ್ಲಿ 6805   ಪ್ರಕರಣ ದಾಖಲು…

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 69 ಮಂದಿಗೆ ಕೋವಿಡ್ -19 ಸೋಂಕು ದೃಢ.

ಇಂದು ಕೊರೋನಾ ದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 67 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2278 ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 7 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 65 ಮಂದಿ ಬಿಡುಗಡೆ ಯಾಗಿದ್ದಾರೆ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2278 ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 946

ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1265.

ತುಮಕೂರು 39, ಮಧುಗಿರಿ 2, ಚಿಕ್ಕನಾಯಕನಹಳ್ಳಿ 5, ತಿಪಟೂರು 1, ಗುಬ್ಬಿ 1, ಕೊರಟಗೆರೆ 8, ಕುಣಿಗಲ್ 8, ಪಾವಗಡ 1, ಶಿರಾ 4. ಪ್ರಕರಣಗಳು ದಾಖಲು.

ಒಟ್ಟು ಸೋಂಕಿತರ ಸಂಖ್ಯೆ 2278 ಕ್ಕೆ ಏರಿಕೆ – ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

Covid 19  update: ರಾಜ್ಯದ ಇಂದಿನ ಸೋಂಕಿತರು.

IMG 20200806 221933

Covid 19  update:  ದೇಶದ  ಇಂದಿನ ಸೋಂಕಿತರ ವಿವರ.

IMG 20200806 WA0025