ಪಾವಗಡ.: ಮಕ್ಕಳಿಗೆ ಶಿಕ್ಷಣ ಕೊಡಬೇಕು ಶಿಕ್ಷೆ ಕೊಡಬಾರದು ಶಿಕ್ಷಣ ಸಚಿವರಾದ ಎಸ್. ಸುರೇಶ್ . ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ವಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮೊಬೈಲ್ ಟ್ಯಾಬ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಆಟ ಆಡುವ ಚಿಕ್ಕ ಮಕ್ಕಳಿಗೆ ಅನ್ ಲೈನ್ ಶಿಕ್ಷಣ ಸರಿಯಲ್ಲ ಆಕಾಶ ವಾಣಿ 1ರಿಂದ 4 ನೇ ತರಗತಿ ಯ ವಿದ್ಯಾರ್ಥಿಗಳಿಗೆ ನಲಿಯುತ್ತ ಕಲಿಯೋಣ ಎಂಬ ಕಾರ್ಯಕ್ರಮ ಬಿತ್ತರವಾಗಲಿದೆ.
ಟ್ಯಾಬ್ ದಾನಿಗಳಾದ ಡಿ ವಿ ಶ್ರೀನಿವಾಸ ಹಾಗೂ ಪುರುಷೋತ್ತಮ ರೆಡ್ಡಿ ತಾಯಿ ಅವರು ಹಳ್ಳಿ ಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಅವರು ಸ್ನೇಹಿತರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷತಂದಿದೆ.
16 ಮೊಬೈಲ್ ಟ್ಯಾಬ್ ಗಳನ್ನು ವಿತರಿಸಲಾಯಿತು. ದಾನಿಗಳಾದ ಡಿ ವಿ ಶ್ರೀನಿವಾಸ ಪುರುಷೋತ್ತಮ ರೆಡ್ಡಿ, ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ. ಡಿ ವಿ ಶ್ರೀನಿವಾಸ ಪುರುಷೋತ್ತಮ ರೆಡ್ಡಿ. ಡಾಕ್ಟರ್ ಪ್ರಭಾಕರ ರೆಡ್ಡಿ. ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರವಿ ಶಂಕರ್ ನಾಯ್ಕ. ತಾಲೂಕು ಪಂಚಾಯಿತಿ ಸದಸ್ಯ ನರಸಿಂಹ
ಬಿಜೆಪಿ ಮುಖಂಡರಾದ ಗಿರೀಶ್. ದೊಡ್ಡ ಹಳ್ಳಿ ಅಶೋಕ್ . ಶ್ರೀನಿವಾಸ್ .ಉಮೇಶ್. ಚಂದ್ರಶೇಖರ ನಾಯ್ಕ . ಬ್ಯಾಡನೂರು ಶಿವು. ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ಬುಲೆಟ್ ವೀರಸೇನ ಯಾದವ್