IMG 20210321 170514 rotated

Y N ಹೊಸಕೋಟೆ ಗ್ರಾಮ ಪಂಚಾಯತಿ: ನಾಮಪತ್ರ ತಿರಸ್ಕೃತ ಅಭ್ಯರ್ಥಿ ಕಣದಲ್ಲಿ…?

DISTRICT NEWS ತುಮಕೂರು

ಪಾವಗಡ: Y N ಹೊಸಕೋಟೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವ ಚುನಾವಣಾ ಆಯೋಗ, ತಾಲ್ಲೂಕು ಮತ್ತು  ಜಿಲ್ಲಾಡಳಿ

ಒಮ್ಮೆ ನಾಮಪತ್ರ ತಿರಸ್ಕರಿಸಿದ ನಂತರ, ಸ್ಪರ್ಧೆ ಗೆ ಹೇಗೆ ಅವಕಾಶ ನೀಡಿದರು…!

ಇದೇನಾ ನಮ್ಮ ಚುನಾವಣಾ ವ್ಯವಸ್ಥೆ…? ಎಲ್ಲಿದೆ ಕಾನೂನು…?

ಕಾಣೆಯಾದ ಚುನಾವಣಾ ಅಧಿಕಾರಿ ( RO)

ಅಧಿಕಾರಿಯ ವಿರುಧ್ಧ ಕ್ರಮಕ್ಜೆ ಆಗ್ರಹಿಸದ- ಜನ ಜಾಗೃತಿ ವೇದಿಕೆ.

Y N ಹೊಸಕೋಟೆ ಗ್ರಾಮಪಂಚಾಯತಿ D ಬ್ಲಾಕ್(6) ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾಂಬಿಕೆ ( BCM- B) ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಹೇಳಿದ್ದ ಅಧಿಕಾರಿ ಪತ್ರಿಕೆಗಳಿಗೂ ತಿಳಿಸಿದ್ದರು

ನಾಮಪತ್ರ ವಾಪಸ್ಸು ಪಡೆಯುವ ದಿನವು ಕಳೆದ ನಂತರ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ತಿರಸ್ಕೃತ ಅಭ್ಯರ್ಥಿಯ ದಾಖಲೆಗಳನ್ನು ಬದಲಾವಣೆ ಮಾಡಿ ಕ್ರಮಬದ್ದವಾಗಿದೆ ಎಂದು ಚುನಾವಣಾ ಅಧಿಕಾರ ಅನುಮತಿ ನೀಡಿದ್ದಾರೆ.

 ತಿರಸ್ಕರಿಸಲು   ಕಾರಣ….

Y N ಹೊಸಕೋಟೆ D ಬ್ಲಾಕ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾಂಬಿಕೆ ಹಿಂದುಳಿದ ವರ್ಗ ಬ ದಲ್ಲಿ ನಾಮಪತ್ರ ಸಲ್ಲಿಸುತ್ತಾರೆ ಆದರೆ ಅವರು ನೀಡುವ ಜಾತಿ ದೃಡೀಕರಣ ಪತ್ರ ದಲ್ಲಿ ಅವರ ಜಾತಿಯನ್ನು ಹಿಂದುಳಿದ ವರ್ಗ ಅ ಎಂದು ನೀಡುತ್ತಾರೆ ಇದರ ಆಧಾರದ ಮೇಲೆ ಚುನಾವಣಾ ಅಧಿಕಾರಿಗಳು ನಾಮಪತ್ರ ತಿರಸ್ಕರಿಸುತ್ತಾರೆ.

ವಿಜಯಾಂಬಿಕೆ ಯವರು ಲಿಂಗಾಯತ ಜಾತಿ ಯು ಹಿಂದುಳಿದ ವರ್ಗ ಅಡಿಯಲ್ಲಿ ಬರುತ್ತದೆ. ಆದರೆ ಪಾವಗಡ ತಹಸಿಲ್ದಾರ್ ಅವರು ಲಿಂಗಾಯತ ಜಾತಿಯನ್ನು ಹಿಂದುಳಿದ ವರ್ಗ ಎಂದು ಪ್ರಮಾಣ ಪತ್ರ ನೀಡಿರುತ್ತಾರೆ. ಜಾತಿ ಪ್ರಮಾಣ ಪತ್ರ ದ .ನ್ಯೂನ್ಯತೆ ಆಧಾರದಲ್ಲಿ ನಾಮಪತ್ರ ತಿರಸ್ಕರಿಸುತ್ತಾರೆ   ಇದನ್ನು ಯಾರದರು ಪ್ರಶ್ನೆ ಮಾಡುತ್ತಾರೆ ಎಂದು Y N ಹೊಸಕೋಟೆ ಚುನಾವಣಾ ಕಚೇರಿಗೆ ಬಾರದೆ, ಪಾವಗಡ ಕ್ಜೆ ಸಹಾಯಕರನ್ನು ಕರೆಸಿಕೊಂಡು ಕೆಲಸ ಮಾಡುತ್ತಿದ್ದಾರೆ R.O ಸಾಹೇಬರು.

IMG 20210328 WA0001

ಇಲ್ಲಿಯವರೆಗೂ ಚುನಾವಣೆಗೆ ಸ್ಪರ್ಧಿಸಿ ರುವ ಯಾವ ಒಬ್ಬ      ಅಭ್ಯರ್ಥಿಗೂ ನಾಮಪತ್ರ ಸ್ವೀಕೃತಿ ಪತ್ರ ನೀಡಿಲ್ಲ..

ಏಜೆಂಟ್ ಗುರುತಿನ ಚೀಟಿ, ಅಭ್ಯರ್ಥಿ ಗುರುತಿನಚೀಟಿಗಳನ್ನು ಸಹಾಯಕ ಸಿಬ್ಬಂದಿ ಪಾವಗಡ ಕ್ಜೆ ತೆಗೆದುಕೊಂಡುಹೋಗಿ ಸಹಿ ಮಾಡಿಸಿಕೊಂಡು ಬರುತ್ತಿದ್ದಾರೆ. ಇದು Y N ಹೊಸಕೋಟೆ ಗ್ರಾಮಪಂಚಾಯತಿ ಚುನಾವಣೆ ನಡೆಸುತ್ತಿರುವ ರೀತಿ ಎನ್ನುತ್ತಿದ್ದಾರೆ ಜನ ಜಾಗ್ರತಿ ವೇದಿಕೆಯವರು,IMG 20210328 WA0003

ರಾಜ್ಯ ಚುನಾವಣಾ ಆಯೋಗಕ್ಕೆ  ತನಿಖೆ ನಡೆಸಿ ಈ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳ ದೂರು ನೀಡಲಾಗುವುದು ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೊಗಲು ಸಂಘಟನೆ ತೀರ್ಮಾನಿಸಿದೆ ಎಂದರು.