ಪಾವಗಡ: ತಾಲೂಕಿನಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹಾಗಾಗಿ ಇಂದು ಚನ್ನಕೇಶವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ರಾಘವೇಂದ್ರ,ರವರು ಮಾತನಾಡುತ್ತ ಕೋರೋನ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಚನ್ನಕೇಶವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಮೂಲಕ ಗ್ರಾಮ ಪಂಚಾಯತಿಯಿಂದ.
ಬೀದಿ ಬೀದಿಯಲ್ಲಿ ಕೇರಿಗಳಲ್ಲಿ.ಬಿಲ್ಲಿಚ್ಚಿಂಗ್ ಪೌಡರ್ ಔಷಧಿ ಸಿಂಪಡಣೆ ಮಾಡಿಸಿದರು ಹಾಗೂ. ಪಾವಗಡ ತಾಲೂಕಿನಾದ್ಯಂತ ಹಲವಾರು ಕಟ್ಟುನಿಟ್ಟಿನ ಕ್ರಮ ಗಳನ್ನು ಜರುಗಿಸಿದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಹಾಗೂ ಸಾಮಾಜಿಕ ಅಂತವರನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು,45 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.ವ್ಯಾಕ್ಸಿನ್ ಹಾಕ್ಕಿಸಿಕೋಳುವತ್ತೆ.ತಿಳಿಸಿದರು ಯಾರಾದರೂ ನಿಯಮ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಮತ್ತು ಅಂತಹವರ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಈ ಸದರ್ಭದಲ್ಲಿ ಗ್ರಾ.ಪಂ.ಬಿಲ್ ಕಲೆಕ್ಟರ್. ನಾಗರಾಜ. ಗ್ರಾಮ ಪಂಚಾಯಿತಿ.ಅಧ್ಯಕ್ಷರು.ಲಕ್ಷ್ಮಮ್ಮ ಈರಣ್ಣ ಗ್ರಾ.ಪಂ.ಸದಸ್ಯರು. ಮಹಾಲಿಂಗಪ್ಪ. ಮೂಡ್ಲಗಿರಿಯಪ್ಪ. ಹರಿಹರಪುರ ನಾಗಲಿಂಗಪ್ಪ.ಗ್ರಾಮ ಪಂಚಾಯಿತಿ ಸಿಬ್ಬಂದಿ ಜಾಡಮಾಲಿಗಳು ವಾಟರ ಮೇನ್ ಗಳು.ಪಾಲೊಗೋಂಡಿದ್ದರು.