ಪಾವಗಡ ಪಶತಾಲ್ಲೂಕಿನ ಸಮಗ್ರ ಸೇವಾಭಿವೃದ್ಧಿ _ಟ್ರಸ್ಟ್ ವತಿಯಿಂದ ಇಂದು ಡ್ರೋನ್ _ಮತ್ತು _ಬ್ಲೋವರ್ ಮುಖಾಂತರ ಸುಗರಾಧನ ಸಂಸ್ಥೆಯ ಸಹಭಾಗಿತ್ವದಲ್ಲಿ _ ಇಡೀ ಪಾವಗಡ ನಗರ_ ಮತ್ತು _ತಾಲ್ಲೂಕಿನ_ ಹಳ್ಳಿಗಳಲ್ಲಿ ಹಂತ ಹಂತವಾಗಿ ಸ್ಯಾನಿಟೈಜರ್ ಮಾಡಿಸಲಾಗುತ್ತಿದೆ ಈ ಸ್ಯಾನಿಟೈಸರ್ ರಸಯನ ಮುಕ್ತ ಆಲ್ಕೋಹಾಲ್ ಮುಕ್ತವಾದದ್ದು ಹಾಗೆ ಇದನ್ನ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮುತುವರ್ಜಿವಹಿಸಿ ಇದನ್ನ ಬಳಸಿದ ಮೇಲೆ ಅಲ್ಲಿ ಕರೋನ ಕೇಸ್ಗಳು ತಗ್ಗಿದೆ ಅದೇತರ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರಾದ ಚಿಕ್ಕಜಾಲ ಅರಕ್ಷಕ ಠಾಣೆಯ ವೃತ್ತನಿರೀಕ್ಷಕರು ರಾಘವೇಂದ್ರ ಸರ್ˌ ರವರು ನಮ್ಮ ತಾಲ್ಲೂಕು ಕೂಡ ಕರೋನ ಮುಕ್ತವಾಗಲೆಂದು ಈ ಮಹಾ ಕಾರ್ಯವನ್ನ ಇಂದು ಚಾಲನೆಕೊಟ್ಟಿದ್ದಾರೆ
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಬಿ ಕೆ ಮುನಿಸ್ವಾಮಿ ಸಂಘಟನಾ ಕಾರ್ಯದರ್ಶಿ ಶಶಾಂಕ್ ನಿರ್ದೇಶಕರು ನರಸೇಗೌಡ. ತಾಲ್ಲೂಕು ದಂಡಾಧಿಕಾರಿ ನಾಗರಾಜ್ ಮತ್ತು ಪುರಸಭೆಯ ಚೀಫ್ ಆಫೀಸರ್ ಅರ್ಚನಾ.ತಾಲ್ಲೂಕು ಪಂಚಾಯಿತಿ ಇ.ಒ. ಶಿವರಾಜಯ್ಯ ಟ್ರಸ್ಟ್ನ ನಿರ್ದೇಶಕರು ಶ್ರೀಧರ್ ಗುಪ್ತಾ . . ಹರಿಪ್ರಸಾದ್. ಗಿರೀಶ್. ರವಿಕುಮಾರ್. ಬಜ್ಜಪ್ಪ .ಮಲ್ಲೇಶ್. ಉಮೇಶ್ ಚಂದ್ರು . ಸದಸ್ಯರು ಉಪಸ್ಥಿತಿಯಿದ್ದರು
ವರದಿ- ಬುಲೆಟ್ ವೀರಸೇನಯಾದವ್