ನೆಸ್ಟಾಸಿಯಾ ನೂತನ ಮಳಿಗೆ ಆರಂಭ….!
ವಿಸ್ತರಣೆ ಯೋಜನೆಗಳ ಎರಡನೇ ಹಂತದ ಭಾಗವಾಗಿ, ಬೆಂಗಳೂರಿನಲ್ಲಿ ಮೊದಲ ಆಫ್‌ಲೈನ್ ಮಳಿಗೆಯನ್ನು ಪ್ರಾರಂಭಿಸಿದ ನೆಸ್ಟಾಸಿಯಾ ಬೆಂಗಳೂರು, ಕರ್ನಾಟಕ – 21, 2023- ಪ್ರಮುಖ ಸಮಕಾಲೀನ ಗೃಹಾಲಂಕಾರ ಬ್ರಾಂಡ್ ಆದ ನೆಸ್ಟಾಸಿಯಾ ಬೆಂಗಳೂರಿನಲ್ಲಿನ ತನ್ನ ಮೊದಲ ಮಳಿಗೆಯ ಅದ್ಧೂರಿ ಆರಂಭವನ್ನು ಇಂದು ಘೋಷಿಸಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ 680 ಚದರ ಅಡಿ ವಿಸ್ತೀರ್ಣದ ಔಟ್‌ಲೆಟ್ ಮೂಲಕ ಈ ಬ್ರ್ಯಾಂಡ್ ಚಿಲ್ಲರೆ ವ್ಯವಹಾರ ವಿಸ್ತರಣೆಯಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಇದು ನೆಸ್ಟಾಸಿಯಾಗೆ ದೇಶದ ಎರಡನೇ ಆಫ್‌ಲೈನ್ ಮಳಿಗೆ ಆಗಿದೆ. ಮಳಿಗೆಯ ವಿನ್ಯಾಸವು […]
Continue Reading