ಚಿಕ್ಕಬಳ್ಳಾಪುರ ಮೇ ೨೧:- ಮಹಾರಾಷ್ಟ್ರದಿಂದ 250 ಜನರು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮನ .ಸಚಿವ ಸುಧಾಕರ್ ಸಹ ಆತಂಕ ವ್ಯಕ್ತಪಡಿಸಿ ರಾತ್ರಿ ಟ್ವೀಟ್ ಮಾಡಿದ್ದರು .ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ 250 ಜನರು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿರುವುದು .ದುರದೃಷ್ಟಕರ ಹಾಗೂ ದುಡುಕಿನ ನಿರ್ದಾರ .ಹೊರ ರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ . ಜಿಲ್ಲಾಡಳಿತಗಳು ಎಚ್ಚರವಹಿಸಬೇಕು .ಮತ್ತೂಂದು ಟ್ವೀಟ್ ಮಾಡಿರುವ ಸಚಿವರು .ನಾನು ಈಗಾಗಲೇ ಮುಖ್ಯ ಕಾರ್ಯದರ್ಶಿಯವರ ಜೋತೆ ಮತಾಡಿದ್ದಿನಿ.2ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು .ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬಿಡಬೇಕಾಯಿತು ಎಂದು ಸಮಜಾಯಿಷಿ ಕೂಟ್ಟರು.ಹೂರ ರಾಜ್ಯದಿಂದ ಬಂದ ಎಲ್ಲಾರನ್ನೂ ಕ್ವಾರೆಂಟೈನ್ ಮಾಡುತ್ತೆವೆ.ಹಾಗೂ ಎಲ್ಲಾರಿಗೂ ಪರೀಕ್ಷೆಯನ್ನು ಮಾಡುತ್ತೆವೆ ಆಯಾ ಜಿಲ್ಲೆಯ ಯಾರು ಆತಂಕಕ್ಕೆ ಒಳಾಗಾಗಬೇಡಿ ಎಂದು ಬರೆದುಕೂಂಡಿದ್ದರೆ.
ಜಿಲ್ಲಾದಿಕಾರಿಗಳ ಸ್ಪಪ್ಟಣೆ
ಮಹಾರಾಷ್ಟ್ರದಿಂದ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತ ಅವರು ಖಾಸಗಿ ವಾಹಿನಿಗೆ ಸ್ಪಷ್ಟಣೆ ನೀಡಿದ್ದಾರೆ. ಪೂರ್ವಾನುಮತಿ ಪಡೆಯದೆ ಮಹಾರಾಷ್ಟ್ರದಿಂದ ೨೫೦ ಜನರು ಬಂದಿದ್ದಾರೆ ಅವರೆಲ್ಲಾ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಆತಂಕ ಬೇಡ ಎಂದು ತಿಳಿಸಿದ್ದಾರೆ.