IMG 20200602 203704

ಕೊರೋನಾ update: ಪಾವಗಡ ಇಂದು 4 ಸೊಂಕು ಪ್ರಕರಣ ಪತ್ತೆ…!

DISTRICT NEWS ತುಮಕೂರು

ಕೊರೋನಾ ಪಾವಗಡ ಇಂದು 4 ಸೋಂಕಿತ ಪ್ರಕರಣಗಳು ಪತ್ತೆ. ಒಟ್ಟು 61 ಸೋಂಕು  ಪ್ರಕರಣಗಳು

ತುಮಕೂರು :  ಕೊರೋನಾ ಸೋಂಕಿತ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಲೆ ಇದೆ.  ತುಮಕೂರು ‌ಜಿಲ್ಲೆಯಲ್ಲಿ ಇಂದು 52 ಸೋಂಕಿತ ಪ್ರಕರಣಗಳು ವರದಿಯಾಗಿವೆ.  ಇದರಲ್ಲಿ ( 31) ಅತಿ ಹೆಚ್ಚು ಸೋಂಕಿತ  ಪ್ರಕರಣಗಳು  ತುಮಕೂರು ನಗರದಲ್ಲಿ ವರದಿಯಾಗಿವೆ.

ಪಾವಗಡ ತಾಲ್ಲೂಕಿನಲ್ಲಿ ಇಂದು 4 ಪ್ರಕರಣಗಳು ವರದಿಯಾಗಿವೆ ಇದರಿಂದ ತಾಲ್ಲೂಕಿನಲ್ಲಿ‌  ಒಟ್ಟು 61 ಸೋಂಕಿತ ಪ್ರಕರಣಗಳಾಗಿವೆ.  ಇದರಲ್ಲಿ 40 ಸಕ್ರಿಯ ಪ್ರಕರಣಗಳಿವೆ. ಎಂದು ತುಮಕೂರು ಜಿಲ್ಲಾ DHO   ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.